Tollywood Movie: ಖುಷಿ ಸಿನಿಮಾ ಸೆಟ್​ಗೆ ಎಂಟ್ರಿ ಕೊಟ್ರು ಸಮಂತಾ; ಚಿತ್ರತಂಡದಿಂದ ಸ್ಯಾಮ್​ಗೆ ಅದ್ಧೂರಿ ಸ್ವಾಗತ

Vijay Devarakonda -Samantha: ಲೈಗರ್ ಸಿನಿಮಾ ಬಳಿಕ ವಿಜಯ್ ದೇವರಕೊಂಡ ಶಿವ ನಿರ್ವಾಣ ನಿರ್ದೇಶನದ ಖುಷಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಈಗಾಗಲೇ ಎರಡು ಶೆಡ್ಯೂಲ್ಗಳ ಶೂಟಿಂಗ್ ಮುಗಿಸಿದೆ. ಈ ಮಧ್ಯೆ ಸಮಂತಾ ಅನಾರೋಗ್ಯಕ್ಕೆ ತುತ್ತಾಗಿದ್ದ ಹಿನ್ನೆಲೆ ಶೂಟಿಂಗ್ ಸ್ಟಾಪ್ ಆಗಿತ್ತು. ಇದೀಗ ಮತ್ತೆ ಸಿನಿಮಾ ಶೂಟಿಂಗ್ ಆರಂಭವಾಗಿದೆ.

First published:

  • 18

    Tollywood Movie: ಖುಷಿ ಸಿನಿಮಾ ಸೆಟ್​ಗೆ ಎಂಟ್ರಿ ಕೊಟ್ರು ಸಮಂತಾ; ಚಿತ್ರತಂಡದಿಂದ ಸ್ಯಾಮ್​ಗೆ ಅದ್ಧೂರಿ ಸ್ವಾಗತ

    ಖುಷಿ ಸಿನಿಮಾ ತಂಡದಲ್ಲಿ ಸಂಭ್ರಮ ಮನೆ ಮಾಡಿದೆ. ಮಾರ್ಚ್ 8 ರಿಂದ ಈ ಸಿನಿಮಾದ ಹೊಸ ಶೆಡ್ಯೂಲ್ ಶುರುವಾಗಿದೆ. ಸ್ಥಗಿತಕೊಂಡಿದ್ದ ಶೂಟಿಂಗ್ ಮತ್ತೆ ಆರಂಭವಾದ ಖುಷಿಯನ್ನು ಸಿನಿಮಾ ತಂಡ ಹಂಚಿಕೊಂಡಿದೆ. ಫೋಟೋ: ಟ್ವಿಟರ್

    MORE
    GALLERIES

  • 28

    Tollywood Movie: ಖುಷಿ ಸಿನಿಮಾ ಸೆಟ್​ಗೆ ಎಂಟ್ರಿ ಕೊಟ್ರು ಸಮಂತಾ; ಚಿತ್ರತಂಡದಿಂದ ಸ್ಯಾಮ್​ಗೆ ಅದ್ಧೂರಿ ಸ್ವಾಗತ

    ಬಹಳ ದಿನಗಳ ನಂತರ ಸಮಂತಾ ಖುಷಿ ಚಿತ್ರದ ಸೆಟ್ಗೆ ಎಂಟ್ರಿ ಕೊಟ್ಟಿದ್ದಾರೆ. ಮೈಯೋಸಿಟಿಸ್ನಿಂದ ಚೇತರಿಸಿಕೊಂಡ ನಂತರ, ಸಮಂತಾ ಮೊದಲ ಬಾರಿಗೆ ಖುಷಿ ಚಿತ್ರದ ಶೂಟಿಂಗ್ ಪುನರಾರಂಭಿಸಿದರು. ಈ ಚಿತ್ರವನ್ನು ನಿರ್ಮಿಸುತ್ತಿರುವ ಮೈತ್ರಿ ಮೂವಿ ಮೇಕರ್ಸ್ ಇಂದು ಮಹಿಳಾ ದಿನಾಚರಣೆಯಂದು ಸಮಂತಾಗೆ ಆದ್ಧೂರಿ ಸ್ವಾಗತವನ್ನು ಕೋರಿದ್ದಾರೆ.

    MORE
    GALLERIES

  • 38

    Tollywood Movie: ಖುಷಿ ಸಿನಿಮಾ ಸೆಟ್​ಗೆ ಎಂಟ್ರಿ ಕೊಟ್ರು ಸಮಂತಾ; ಚಿತ್ರತಂಡದಿಂದ ಸ್ಯಾಮ್​ಗೆ ಅದ್ಧೂರಿ ಸ್ವಾಗತ

    ಚಿತ್ರರಂಗದಲ್ಲಿ 13 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ, ಸಮಂತಾ ಅವರನ್ನು ಅಭಿನಂದಿಸಲು ಕೇಕ್ ಕಟ್ ಮಾಡಿಸಲಾಯ್ತು. ಈ ಸಂದರ್ಭದಲ್ಲಿ ವಿಜಯ್, ನಿರ್ದೇಶಕ ಶಿವ ನಿರ್ವಾಣ ಮತ್ತು ನಿರ್ಮಾಪಕರು ಸಮಂತಾಗೆ ಶುಭ ಕೋರಿದ್ದಾರೆ. ಫೋಟೋ: ಟ್ವಿಟರ್

    MORE
    GALLERIES

  • 48

    Tollywood Movie: ಖುಷಿ ಸಿನಿಮಾ ಸೆಟ್​ಗೆ ಎಂಟ್ರಿ ಕೊಟ್ರು ಸಮಂತಾ; ಚಿತ್ರತಂಡದಿಂದ ಸ್ಯಾಮ್​ಗೆ ಅದ್ಧೂರಿ ಸ್ವಾಗತ

    ಲೈಗರ್ ನಂತರ ವಿಜಯ್ ಸದ್ಯ ಖುಷಿ ಸಿನಿಮಾ ಮಾಡುತ್ತಿದ್ದಾರೆ. ಚಿತ್ರ ಈಗಾಗಲೇ ಎರಡು ಶೆಡ್ಯೂಲ್ಗಳನ್ನು ಪೂರ್ಣಗೊಳಿಸಿದೆ. ಇದೀಗ ಮತ್ತೆ ಸಮಂತಾ ಶೂಟಿಂಗ್​ಗೆ ಎಂಟ್ರಿ ಕೊಟ್ಟಿದ್ದು, ಉಳಿದ ಭಾಗಗಳ ಚಿತ್ರೀಕರಣ ಕೂಡ ಶೀಘ್ರವೇ ಪೂರ್ಣಗೊಳ್ಳಲಿದೆ.

    MORE
    GALLERIES

  • 58

    Tollywood Movie: ಖುಷಿ ಸಿನಿಮಾ ಸೆಟ್​ಗೆ ಎಂಟ್ರಿ ಕೊಟ್ರು ಸಮಂತಾ; ಚಿತ್ರತಂಡದಿಂದ ಸ್ಯಾಮ್​ಗೆ ಅದ್ಧೂರಿ ಸ್ವಾಗತ

    ಇನ್ನೊಂದು ಹೊಸ ಅಪ್ಡೇಟ್ ಏನಂದ್ರೆ ಈ ಹೊಸ ಶೆಡ್ಯೂಲ್ನಲ್ಲಿ ಒಂದು ಆಕ್ಷನ್ ಸೀಕ್ವೆನ್ಸ್ ಕೂಡ ಇದೆಯಂತೆ. ಈ ಬಗ್ಗೆ ನಿರ್ದೇಶಕರು ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಪೀಟರ್ ಹೇನ್ಸ್ ಫೈಟ್ ಸೀನ್ ನಿರ್ದೇಶಿಸಲಿದ್ದಾರೆ. ಚಿತ್ರತಂಡ ಬಿಡುಗಡೆ ದಿನಾಂಕವನ್ನೂ ಸಹ ಶೀಘ್ರದಲ್ಲೇ ಪ್ರಕಟವಾಗಲಿದೆ.

    MORE
    GALLERIES

  • 68

    Tollywood Movie: ಖುಷಿ ಸಿನಿಮಾ ಸೆಟ್​ಗೆ ಎಂಟ್ರಿ ಕೊಟ್ರು ಸಮಂತಾ; ಚಿತ್ರತಂಡದಿಂದ ಸ್ಯಾಮ್​ಗೆ ಅದ್ಧೂರಿ ಸ್ವಾಗತ

    ಈ ಚಿತ್ರವನ್ನು ಶಿವ ನಿರ್ವಾಣ ನಿರ್ದೇಶಿಸಿದ್ದಾರೆ. ಮೈತ್ರಿ ಮೂವೀ ಮೇಕರ್ಸ್ ನಿರ್ಮಿಸಿರುವ ಈ ಚಿತ್ರದಲ್ಲಿ ಜಯರಾಮ್, ಸಚಿನ್ ಖಡೇಕರ್, ಅಲಿ, ವೆನ್ನೆಲ ಕಿಶೋರ್, ರಾಹುಲ್ ರಾಮಕೃಷ್ಣ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಮಲಯಾಳಂ ಚಿತ್ರ ಹೃದಯಂ ಖ್ಯಾತಿಯ ಹಿಶಾಮ್ ಅಬ್ದುಲ್ ವಹಾಬ್ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬರುತ್ತಿದೆ. ಫೋಟೋ: ಟ್ವಿಟರ್

    MORE
    GALLERIES

  • 78

    Tollywood Movie: ಖುಷಿ ಸಿನಿಮಾ ಸೆಟ್​ಗೆ ಎಂಟ್ರಿ ಕೊಟ್ರು ಸಮಂತಾ; ಚಿತ್ರತಂಡದಿಂದ ಸ್ಯಾಮ್​ಗೆ ಅದ್ಧೂರಿ ಸ್ವಾಗತ

    ಖುಷಿ ಸಿನಿಮಾ ಜೊತೆಗೆ ಜರ್ಸಿ ಖ್ಯಾತಿಯ ಗೌತಮ್ ತಿನ್ನನೂರಿ ನಿರ್ದೇಶನದಲ್ಲಿ ಹನ್ನೆರಡನೇ ಸಿನಿಮಾ ಮಾಡುವುದಾಗಿ ವಿಜಯ್ ಘೋಷಿಸಿದ್ದಾರೆ. ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಬಿದ್ದಿದೆ. ಈ ಚಿತ್ರವನ್ನು ಸಿತಾರಾ ಎಂಟರ್ಟೈನ್ಮೆಂಟ್ಸ್ ಮತ್ತು ಫಾರ್ಚೂನ್ ಫೋರ್ ಸಿನಿಮಾಸ್ ಜಂಟಿಯಾಗಿ ನಿರ್ಮಿಸಲಿದೆ. ಸದ್ಯದಲ್ಲೇ ಚಿತ್ರತಂಡ ಚಿತ್ರೀಕರಣ ಆರಂಭವಾಗಲಿದೆ.

    MORE
    GALLERIES

  • 88

    Tollywood Movie: ಖುಷಿ ಸಿನಿಮಾ ಸೆಟ್​ಗೆ ಎಂಟ್ರಿ ಕೊಟ್ರು ಸಮಂತಾ; ಚಿತ್ರತಂಡದಿಂದ ಸ್ಯಾಮ್​ಗೆ ಅದ್ಧೂರಿ ಸ್ವಾಗತ

    ವಿಜಯ್ ದೇವರಕೊಂಡ ಅವರಿಗೆ ತೆಲುಗು ಅಲ್ಲದೆ ಬೇರೆ ಭಾಷೆಯಲ್ಲೂ ಒಳ್ಳೆಯ ಕ್ರೇಜ್ ಇರುವುದು ಗೊತ್ತೇ ಇದೆ. ಈ ಹಿನ್ನಲೆಯಲ್ಲಿ ಮಲಯಾಳಂ ಸಿನಿಮಾದಲ್ಲಿ ನಟಿಸುತ್ತಿದ್ದಾರಂತೆ. ಮಲಯಾಳಂನಲ್ಲಿ ಬರುತ್ತಿರುವ ವೃಷಭದಲ್ಲಿ ವಿಜಯ್ ನಟಿಸುತ್ತಿದ್ದಾರಂತೆ.

    MORE
    GALLERIES