Vijay Deverakonda: ವಿಕ್ರಮ್​-ಕೈಥಿ ಜಗತ್ತಿಗೆ ಮತ್ತೊಬ್ಬ ಸ್ಟಾರ್​ ನಟನ ಎಂಟ್ರಿ? ರೊಲೆಕ್ಸ್ ಸರ್​ ಪಾತ್ರವನ್ನೇ ಮೀರಿಸುತ್ತಂತೆ!

ಇತ್ತೀಚೆಗಷ್ಟೇ 'ಲೈಗರ್' ಸಿನಿಮಾದ ಪ್ರಚಾರದ ಭಾಗವಾಗಿ ವಿಜಯ್ ದೇವರಕೊಂಡ ಸಂದರ್ಶನವೊಂದನ್ನು ನೀಡಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, 'ಇತ್ತೀಚೆಗೆ ಲೋಕೇಶ್ ಕನಕರಾಜ್ ಅಭಿನಯದ 'ವಿಕ್ರಮ' ಸಿನಿಮಾ ನೋಡಿದೆ. ಇದು ನನಗೆ ತುಂಬಾ ಹೊಸತು ಎಂದು ವಿಜಯ್ ಹೇಳಿದ್ದಾರೆ. ನಿರ್ದೇಶಕರು ಕರೆ ಮಾಡುವವರೆಗೆ ಕಾಯುತ್ತೇನೆ ಎಂದು ವಿಜಯ್ ದೇವರಕೊಂಡ ಹೇಳಿದ್ದಾರೆ.

First published: