Vijay Deverakonda: ಲೈಗರ್ ಸೋಲಿನ ಹೊಣೆ ಹೊತ್ತ ರೌಡಿ ಸ್ಟಾರ್! ಪುರಿ, ಚಾರ್ಮಿಗೆ ಪೇಮೆಂಟ್ ವಾಪಸ್ ಕೊಟ್ಟ ವಿಜಯ್ ದೇವರಕೊಂಡ

Liger: ರಿಲೀಸ್ಗೂ ಮುನ್ನ ಪ್ರಮೋಷನ್ ವೇಳೆಯೇ ಭಾರೀ ಸದ್ದು ಮಾಡಿದ್ದ ವಿಜಯ್ ದೇವರಕೊಂಡ ಅವರ ಚಿತ್ರ ಲೈಗರ್ ನೆಲಕಚ್ಚಿದ್ದು ಗೊತ್ತೇ ಇದೆ. ಪುರಿ ಹಾಗೂ ಚಾರ್ಮಿಗೆ ಉಂಟಾದ ನಷ್ಟ ಭರಿಸಲು ವಿಜಯ್ ದೇವರಕೊಂಡ ಮುಂದಾಗಿದ್ದಾರೆ.

First published: