Vijay Deverakonda: ವಿಜಯ್ ದೇವರಕೊಂಡ ಸಡನ್ ಎಂಗೇಜ್ಮೆಂಟ್, ಅನನ್ಯಾ ಅಲ್ಲ, ರಶ್ಮಿಕಾ ಅಲ್ಲ! ಮತ್ತ್ಯಾರು?

ರೌಡಿ ಸ್ಟಾರ್ ವಿಜಯ್ ದೇವರಕೊಂಡ ಅವರ ಇತ್ತೀಚಿನ ಚಿತ್ರ ಲೈಗರ್. ವಿಜಯ್ ಈ ಸಿನಿಮಾಗೆ ಸಾಕಷ್ಟು ಪ್ರಚಾರ ಮಾಡಿದ್ದಾರೆ. ಸಿನಿಮಾ ಪ್ರಮೋಷನ್​ಗಾಗಿ ಬೆಂಗಳೂರಿಗೆ ಹೋದ ವಿಜಯ್​ಗೆ ಯುವತಿಯೊಬ್ಬರು ಸರ್ಪ್ರೈಸ್ ಕೊಟ್ಟಿದ್ದಾರೆ. ರಿಂಗ್ ಕಳಚಿ ವಿಜಯ್​ಗೆ ಪ್ರಪೋಸ್ ಮಾಡಿದ್ದಾರೆ. ಇದೀಗ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

First published: