Vijay Deverakonda: ನಿಹಾರಿಕಾ ಜೊತೆ ವಿಜಯ್ ದೇವರಕೊಂಡ ಫೈಟಿಂಗ್! ವಿಡಿಯೋ ವೈರಲ್

ಲೈಗರ್ ಪ್ರಮೋಷನ್ ವಿಚಾರದಲ್ಲಿ ವಿಶೇಷ ಕಾಳಜಿ ವಹಿಸಿದ ಪೂರಿ ಜಗನ್ನಾಥ್ ವಿಭಿನ್ನ ರೀತಿಯಲ್ಲಿ ಚಿತ್ರವನ್ನು ಜನಮನಕ್ಕೆ ತಲುಪಿಸಲು ಮುಂದಾಗಿದ್ದರು. ನಾಳೆ (ಆಗಸ್ಟ್ 25) ಲೈಗರ್ ಚಿತ್ರ ತೆರೆ ಮೇಲೆ ಅಬ್ಬರಿಸಲು ರೆಡಿಯಾಗಿದೆ.

First published: