Samantha-Vijay Deverakonda: ಸಮಂತಾ ಕ್ಷಮೆ ಕೇಳಿದ್ದಕ್ಕೆ ವಿಜಯ್ ದೇವರಕೊಂಡ ಕ್ರೇಜಿ ರಿಯಾಕ್ಷನ್!

Samantha Ruth Prabhu: ವಿಜಯ್ ದೇವರಕೊಂಡ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಮಂತಾ ವಿರುದ್ಧ ಕಿಡಿಕಾರಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸ್ಯಾಮ್, ಖುಷಿ ಶೂಟಿಂಗ್ ಕೂಡ ಸದ್ಯದಲ್ಲೇ ಶುರುವಾಗಲಿದೆ ಎಂದು ವಿಜಯ್ ದೇವರಕೊಂಡ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದಾರೆ. ಇದಕ್ಕೆ ವಿಜಯ್ ದೇವರಕೊಂಡ ಕ್ರೇಜಿಯಾಗಿ ಪ್ರತಿಕ್ರಿಯಿಸಿದ್ದಾರೆ.

First published:

  • 18

    Samantha-Vijay Deverakonda: ಸಮಂತಾ ಕ್ಷಮೆ ಕೇಳಿದ್ದಕ್ಕೆ ವಿಜಯ್ ದೇವರಕೊಂಡ ಕ್ರೇಜಿ ರಿಯಾಕ್ಷನ್!

    ನಾಗ ಚೈತನ್ಯ ಜೊತೆ ವಿಚ್ಛೇದನದ ನಂತರ ಸ್ಟಾರ್ ಹೀರೋಯಿನ್ ಸಮಂತಾ ಬಗ್ಗೆ ಸಾಕಷ್ಟು ಸುದ್ದಿಗಳು ವೈರಲ್ ಆಗುತ್ತಿವೆ. ಆಕೆಯ ಸಿನಿಮಾ ಹಾಗೂ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಹಲವು ವಿಷಯಗಳು ಹೈಲೈಟ್ ಆಗುತ್ತಿವೆ.

    MORE
    GALLERIES

  • 28

    Samantha-Vijay Deverakonda: ಸಮಂತಾ ಕ್ಷಮೆ ಕೇಳಿದ್ದಕ್ಕೆ ವಿಜಯ್ ದೇವರಕೊಂಡ ಕ್ರೇಜಿ ರಿಯಾಕ್ಷನ್!

    ಇತ್ತೀಚೆಗಷ್ಟೇ ಅನಾರೋಗ್ಯದಿಂದ ಬಳಲುತ್ತಿದ್ದ ಸಮಂತಾ ಕೆಲವು ತಿಂಗಳುಗಳ ಕಾಲ ವಿಶ್ರಾಂತಿ ಪಡೆದು ಇದೀಗ ಶೂಟಿಂಗ್​ನಲ್ಲಿ ಕಾಣಿಸಿಕೊಳ್ತಿದ್ದಾರೆ. ಖುಷಿ ಚಿತ್ರದ ಬದಲಿಗೆ ಬಾಲಿವುಡ್ ಸಿನಿಮಾಗೆ ಡೇಟ್ ಕೊಟ್ಟ ಸಮಂತಾ ವಿಜಯ್ ದೇವರಕೊಂಡ ಅಭಿಮಾನಿಗಳ ಬಳಿ ಸಮಂತಾ ಕ್ಷಮೆ ಕೇಳಿದ್ರು. ಈ ವಿಚಾರಕ್ಕೆ ಸಂಬಂಧಿಸಿದಂತೆ ವಿಜಯ್ ದೇವರಕೊಂಡ ಕ್ರೇಜಿ ರಿಯಾಕ್ಷನ್ ನೀಡಿದ್ದಾರೆ.

    MORE
    GALLERIES

  • 38

    Samantha-Vijay Deverakonda: ಸಮಂತಾ ಕ್ಷಮೆ ಕೇಳಿದ್ದಕ್ಕೆ ವಿಜಯ್ ದೇವರಕೊಂಡ ಕ್ರೇಜಿ ರಿಯಾಕ್ಷನ್!

    ರೌಡಿ ಸ್ಟಾರ್ ವಿಜಯ್ ದೇವರಕೊಂಡ ಜೊತೆ ಸಮಂತಾ ಸಿನಿಮಾ ಖುಷಿ ಸಿನಿಮಾ ಮಾಡ್ತಿದ್ದಾರೆ. . ಶಿವ ನಿರ್ವಾಣ ನಿರ್ದೇಶನದಲ್ಲಿ ಈ ಸಿನಿಮಾ ತಯಾರಾಗುತ್ತಿದೆ. ಸಮಂತಾ ತನ್ನಿಂದಾಗಿ ‘ಖುಷಿ’ ಚಿತ್ರೀಕರಣ ತಡವಾಗಿದ್ದಕ್ಕೆ ಕ್ಷಮೆಯಾಚಿಸಿದ್ದಾರೆ.

    MORE
    GALLERIES

  • 48

    Samantha-Vijay Deverakonda: ಸಮಂತಾ ಕ್ಷಮೆ ಕೇಳಿದ್ದಕ್ಕೆ ವಿಜಯ್ ದೇವರಕೊಂಡ ಕ್ರೇಜಿ ರಿಯಾಕ್ಷನ್!

    ಇತ್ತೀಚೆಗಷ್ಟೇ ಸಮಂತಾ ಮೈಯೋಟಿಸಿಸ್ ನಿಂದ ಚೇತರಿಸಿಕೊಂಡಿರುವುದರಿಂದ ಖುಷಿ ಚಿತ್ರದ ಶೂಟಿಂಗ್ ಶುರುವಾಗಲಿದೆ ಎಂದು ವಿಜಯ್ ದೇವರಕೊಂಡ ಅಭಿಮಾನಿಗಳು ಭಾವಿಸಿದ್ದರು. ಆದರೆ ಸಮಂತಾ 'ಸಿಟಾಡೆಲ್' ವೆಬ್ ಸೀರಿಸ್ ಶೂಟಿಂಗ್ ಗಾಗಿ ಮುಂಬೈಗೆ ತೆರಳಿದ್ದರು.

    MORE
    GALLERIES

  • 58

    Samantha-Vijay Deverakonda: ಸಮಂತಾ ಕ್ಷಮೆ ಕೇಳಿದ್ದಕ್ಕೆ ವಿಜಯ್ ದೇವರಕೊಂಡ ಕ್ರೇಜಿ ರಿಯಾಕ್ಷನ್!

    ಇದರಿಂದ ಬೇಸರಗೊಂಡಿರುವ ವಿಜಯ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಮಂತಾ ವಿರುದ್ಧ ಟೀಕೆ ಮಾಡುತ್ತಿದ್ದಾರೆ. ಇದನ್ನು ನೋಡಿದ ಸ್ಯಾಮ್.. ಖುಷಿ ಕೂಡ ಸದ್ಯದಲ್ಲೇ ಮತ್ತೆ ಶುರುವಾಗಲಿದೆ ಎಂದು ವಿಜಯ್ ದೇವರಕೊಂಡ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದಾರೆ.

    MORE
    GALLERIES

  • 68

    Samantha-Vijay Deverakonda: ಸಮಂತಾ ಕ್ಷಮೆ ಕೇಳಿದ್ದಕ್ಕೆ ವಿಜಯ್ ದೇವರಕೊಂಡ ಕ್ರೇಜಿ ರಿಯಾಕ್ಷನ್!

    ಇದೀಗ ವಿಜಯ್ ದೇವರಕೊಂಡ ಕೂಡ ಸಮಂತಾ ಕ್ಷಮೆಯಾಚನೆಗೆ ಪ್ರತಿಕ್ರಿಯಿಸಿದ್ದಾರೆ. ನಾವೆಲ್ಲರೂ ನಿಮ್ಮ ಆಗಮನಕ್ಕಾಗಿ ಕಾಯುತ್ತಿದ್ದೇವೆ. ಪೂರ್ಣ ಆರೋಗ್ಯದಿಂದ ನಗುತ್ತಾ ಹಿಂತಿರುಗಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ

    MORE
    GALLERIES

  • 78

    Samantha-Vijay Deverakonda: ಸಮಂತಾ ಕ್ಷಮೆ ಕೇಳಿದ್ದಕ್ಕೆ ವಿಜಯ್ ದೇವರಕೊಂಡ ಕ್ರೇಜಿ ರಿಯಾಕ್ಷನ್!

    ಈ ಹಿಂದೆ ವಿಜಯ್ ದೇವರಕೊಂಡ ಮತ್ತು ಸಮಂತಾ ಮಹಾನಟಿ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಇದೀಗ ಅದೇ ಜೋಡಿ ಖುಷಿ ಚಿತ್ರದ ಮೂಲಕ ಮತ್ತೆ ತೆರೆ ಮೇಲೆ ಬರ್ತಿದ್ದಾರೆ. ಇದೊಂದು ಲವ್ ಸ್ಟೋರಿ ಸಿನಿಮಾ ಆಗಿದ್ದು, ಪ್ರೇಕ್ಷಕರಲ್ಲಿ ಮತ್ತಷ್ಟು ಕ್ಯೂರಿಯಾಸಿಟಿ ಮೂಡಿದೆ.

    MORE
    GALLERIES

  • 88

    Samantha-Vijay Deverakonda: ಸಮಂತಾ ಕ್ಷಮೆ ಕೇಳಿದ್ದಕ್ಕೆ ವಿಜಯ್ ದೇವರಕೊಂಡ ಕ್ರೇಜಿ ರಿಯಾಕ್ಷನ್!

    ಲೈಗರ್ ಸಿನಿಮಾ ಫ್ಲಾಪ್ ನಂತರ, ವಿಜಯ್ ದೇವರಕೊಂಡ ಖುಷಿ ಸಿನಿಮಾ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ಚಿತ್ರಕಥೆ ಬರೆದಿರುವ ಶಿವ ನಿರ್ವಾಣ ಯುವ ಪ್ರೇಕ್ಷಕರಿಗೆ ಇಷ್ಟವಾಗುವ ರೀತಿಯಲ್ಲಿ ಸಿನಿಮಾ ಮಾಡುತ್ತಿದ್ದಾರೆ.

    MORE
    GALLERIES