Liger Movie: ಲೈಗರ್ ಸಿನಿಮಾಗಾಗಿ ವಿಜಯ್, ಅನನ್ಯಾ ಪಡೆದ ಸಂಭಾವನೆ ಎಷ್ಟು ಗೊತ್ತಾ?

Liger Star Cast Fees: ಸಿನಿಮಾ ವೀಕ್ಷಿಸಿದ ನಂತರ, ವಿಮರ್ಶಕರು ಮತ್ತು ಪ್ರೇಕ್ಷಕರು ನೆಗೆಟಿವ್ ರಿವ್ಯೂ ನೀಡಿದ್ದಾರೆ. ಮುಂಗಡ ಬುಕಿಂಗ್ ಅಡಿಯಲ್ಲಿ ಚಿತ್ರವು 33.12 ಕೋಟಿಗಳಷ್ಟು ಗ್ರ್ಯಾಂಡ್ ಓಪನಿಂಗ್ ಮಾಡಿತು. ಆದರೆ ನಂತರ ಅದು ಫ್ಲಾಪ್ ಆಯಿತು. ಇದರಲ್ಲಿ ವಿಜಯ್ ದೇವರಕೊಂಡ ಕಷ್ಟಪಟ್ಟು ಕೆಲಸ ಮಾಡಿದರೂ ದೊಡ್ಡ ಫಲ ಸಿಗಲಿಲ್ಲ. ಈ ಹೈಬಜೆಟ್ ಸಿನಿಮಾಗಾಗಿ ನಟ, ನಟಿಯರು ಪಡೆದ ಸಂಭಾವನೆ ಎಷ್ಟು ಗೊತ್ತೇ?

First published: