Vijay Deverakonda: ಡಿಸ್ನಿ ಹಾಟ್ ಸ್ಟಾರ್​ನಲ್ಲಿ ಲೈಗರ್ ಸಿನಿಮಾ ಸ್ಟ್ರೀಮಿಂಗ್ ದಿನಾಂಕ ಫಿಕ್ಸ್!

ಡ್ಯಾಶಿಂಗ್ ಡೈರೆಕ್ಟರ್ ಪೂರಿ ಜಗನ್ನಾಥ್ ನಿರ್ದೇಶನದ ನಟ ವಿಜಯ್ ದೇವರಕೊಂಡ ಅಭಿನಯದ ಲೈಗರ್ ಸಿನಿಮಾ ಆಗಸ್ಟ್ 25 ರಂದು ಬಿಡುಗಡೆಯಾಗಿತ್ತು, ಆದ್ರೆ ಸಿನಿಮಾಗೆ ಒಳ್ಳೆ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಈಗಾಗಲೇ ಥಿಯೇಟ್ರಿಕಲ್ ರನ್ ಮುಗಿದಿದ್ದು, ಲೈಗರ್ ಚಿತ್ರ ಹಾಟ್ ಸ್ಟಾರ್ನಲ್ಲಿ ಸ್ಟ್ರೀಮಿಂಗ್ ಮಾಡಲು ಸಿದ್ಧವಾಗಿದೆ.

First published: