ಲಾಕ್​ಡೌನ್ ವೇಳೆ ಹೊರಬಂದು ಪೊಲೀಸರ 'ಅತಿಥಿ'ಯಾದ ವಿಜಯ್ ದೇವರಕೊಂಡ..!

Vijay devarakonda: ಯಾವುದೋ ಸಿನಿಮಾ ಸೀನ್ ಅಂದ್ಕೊಬೇಡಿ. ಇದು ನಿಜ, ಆದರೆ ಆತಂಕಪಡುವಂತದ್ದೇನು ನಡೆದಿಲ್ಲ. ಮನೆಯಿಂದ ಹೊರ ಬಂದ ಬಳಿಕ ವಿಜಯ್ ದೇವರಕೊಂಡ ಸೀದಾ ಹೋಗಿದ್ದು ಪೊಲೀಸ್ ಠಾಣೆಯತ್ತ.

First published: