Shalini Pandey: ಇವ್ರು ಬೇಬಿ ಶಾಲಿನಿ ಅಲ್ಲ.. `ಅರ್ಜುನ್​ ರೆಡ್ಡಿ’ಯ ಹಾಟ್​ ಶಾಲಿನಿ! ಹೆಂಗಿದ್ದವ್ರು ಹೆಂಗಾಗಿದ್ದಾರೆ ನೋಡಿ..

Shalini Pandey hot photos: ಬಹುಭಾಷಾ ನಟಿ ಶಾಲಿನಿ ಪಾಂಡೆ ತೆಲುಗು, ತಮಿಳು ಮತ್ತು ಹಿಂದಿ ಚಿತ್ರಗಳಲ್ಲಿ ಪ್ರಧಾನವಾಗಿ ಕಾಣಿಸಿಕೊಂಡಿದ್ದಾರೆ. ತೆಲುಗು ಚಿತ್ರ ಅರ್ಜುನ್ ರೆಡ್ಡಿ ಚಿತ್ರದ ಮೂಲಕ ಸಿನಿ ಪಯಣವನ್ನು ಆರಂಭಿಸಿದರು.

First published: