Vijay Deverakonda: ಲೈಗರ್ ಸೋಲಿನ ಬಳಿಕ ನಿಂತೇ ಹೋಯ್ತು ಪುರಿ, ವಿಜಯ್ ಕಾಂಬಿನೇಷನ್ ಚಿತ್ರ ಜನ ಗಣ ಮನ!

Vijay Devarakonda: ಡ್ಯಾಶಿಂಗ್ ಡೈರೆಕ್ಟರ್ ಪುರಿ ಜಗನ್ನಾಥ್ ನಿರ್ದೇಶನದ ಹಾಗೂ ವಿಜಯ್ ದೇವರಕೊಂಡ ಅಭಿನಯದ ಲೈಗರ್ ಎಂಬ ಸಿನಿಮಾ ಮಾಡಿರುವುದು ಗೊತ್ತೇ ಇದೆ. ಆ. 25 ರಂದು ಬಿಡುಗಡೆಯಾದ ಸಿನಿಮಾ ನೆಲಕ್ಕಿದೆ. ಆ ಚಿತ್ರದ ಸೋಲಿನ ಶಾಕ್ನಲ್ಲಿ ಪುರಿ, ವಿಜಯ್ ಜೊತೆ ಮಾಡ್ತಿರೋ ಮುಂದಿನ ಚಿತ್ರ ಜನ ಗಣ ಮನ ಚಿತ್ರವನ್ನು ಸದ್ಯಕ್ಕೆ ಮುಂದೂಡಿದ್ದಾರೆ.

First published: