Vijay Devarakonda: ವಿಜಯ್​ ದೇವರಕೊಂಡ ಕುಟುಂಬಕ್ಕೆ ಎಂಟ್ರಿ ಕೊಟ್ಟ ಹೊಸ ಅತಿಥಿ..!

Vijay Devarakonda And Storm Devarakonda: ಲಾಕ್​ಡೌನ್​ನಿಂದಾಗಿ ಸಿನಿಮಾ ಚಿತ್ರೀಕರಣಕ್ಕೆ ಬ್ರೇಕ್​ ಬಿದಿದ್ದು, ವಿಜಯ್​ ದೇವರಕೊಂಡ ಮನೆಯಲ್ಲೇ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರೆ. ಈ ವೇಳೆ ಅವರ ಕುಟುಂಬಕ್ಕೆ ಹೊಸ ಅತಿಥಿಯ ಎಂಟ್ರಿಯಾಗಿದೆ. ಅದೇ ಸ್ಟ್ರಾಮ್​ ದೇವರಕೊಂಡ. (ಚಿತ್ರಗಳು ಕೃಪೆ: ವಿಜಯ್​ ದೇವರಕೊಂಡ ಇನ್​ಸ್ಟಾಗ್ರಾಂ ಖಾತೆ)

First published: