Vijay: ಹೊಸ ಮನೆ ಖರೀದಿಸಿದ್ದಾರಂತೆ ದಳಪತಿ ವಿಜಯ್​! ಈ ದುಡ್ಡಲ್ಲಿ ಬೆಂಗ್ಳೂರಲ್ಲಿ 5 ಮನೆ ಕಟ್ಬಹುದು

ವಿಜಯ್ ಇತ್ತೀಚೆಗೆ ಚೆನ್ನೈನಲ್ಲಿ ಮತ್ತೊಂದು ಹೊಸ ಮನೆಯನ್ನು ಖರೀದಿಸಿದ್ದಾರೆ ಎಂದು ವರದಿಯಾಗಿದೆ. ಈ ಮನೆಯ ಬೆಲೆ ಕೇಳಿದರೆ, ತಲೆ ತಿರುಗೋದು ಪಕ್ಕಾ.

First published: