Nayantara-Vignesh: ನಯನತಾರಾ ನೋ ಅಂದಿದ್ರೆ ನಾನು ಆ ನಟಿಯನ್ನು ಮೀಟ್ ಮಾಡ್ತಿದ್ದೆ! ಮೊದಲ ಭೇಟಿ ಬಗ್ಗೆ ವಿಘ್ನೇಶ್ ಶಿವನ್ ಮಾತು

ನಯನತಾರಾ ಹಾಗೂ ವಿಘ್ನೇಶ್ ಜೋಡಿ ಕಾಲಿವುಡ್​ನ ಬೆಸ್ಟ್ ಜೋಡಿಯಾಗಿದ್ದು, ಇಬ್ಬರೂ ಮದುವೆಯಾದ ಬಳಿಕ ಸಖತ್ ಸುದ್ದಿಯಲ್ಲಿದ್ದಾರೆ. ನಯನತಾರಾ ಅವರನ್ನು ಮೊದಲ ಬಾರಿಗೆ ಭೇಟಿ ಮಾಡಿದ ಬಗ್ಗೆ ವಿಘ್ನೇಶ್ ಶಿವನ್ ಮಾತಾಡಿದ್ದಾರೆ.

First published:

  • 19

    Nayantara-Vignesh: ನಯನತಾರಾ ನೋ ಅಂದಿದ್ರೆ ನಾನು ಆ ನಟಿಯನ್ನು ಮೀಟ್ ಮಾಡ್ತಿದ್ದೆ! ಮೊದಲ ಭೇಟಿ ಬಗ್ಗೆ ವಿಘ್ನೇಶ್ ಶಿವನ್ ಮಾತು

    ನಯನತಾರಾ-ವಿಘ್ನೇಶ್ ಮದುವೆ ಕಳೆದ ವರ್ಷ ಜೂನ್ 2022ರಲ್ಲಿ ನಡೆಯಿತು. ಬಾಡಿಗೆ ತಾಯ್ತನದ ಮೂಲಕ ನಯನತಾರಾಗೆ ಇಬ್ಬರು ಮಕ್ಕಳನ್ನು ಪಡೆದಿದ್ದಾರೆ. ಇದುವರೆಗೂ ಈ ಜೋಡಿ ತಮ್ಮ ಮದುವೆಯ ಬಗ್ಗೆ ಸಾರ್ವಜನಿಕವಾಗಿ ಪ್ರತಿಕ್ರಿಯಿಸಿಲ್ಲ.

    MORE
    GALLERIES

  • 29

    Nayantara-Vignesh: ನಯನತಾರಾ ನೋ ಅಂದಿದ್ರೆ ನಾನು ಆ ನಟಿಯನ್ನು ಮೀಟ್ ಮಾಡ್ತಿದ್ದೆ! ಮೊದಲ ಭೇಟಿ ಬಗ್ಗೆ ವಿಘ್ನೇಶ್ ಶಿವನ್ ಮಾತು

    ಇದೀಗ ವಿಘ್ನೇಶ್, ನಯನತಾರಾ ಅವರನ್ನು ಮೊದಲ ಬಾರಿಗೆ ಭೇಟಿ ಮಾಡಿದ ಬಗ್ಗೆ ಮಾತಾಡಿದ್ದಾರೆ. ಸಂದರ್ಶನವೊಂದರಲ್ಲಿ, ವಿಕ್ಕಿ, ನೈನ್ಸ್ ಜೊತೆಗಿನ ಮೊದಲ ಭೇಟಿ ಹೇಗಿತ್ತು ಎಂದು ತಿಳಿಸಿದ್ದಾರೆ.

    MORE
    GALLERIES

  • 39

    Nayantara-Vignesh: ನಯನತಾರಾ ನೋ ಅಂದಿದ್ರೆ ನಾನು ಆ ನಟಿಯನ್ನು ಮೀಟ್ ಮಾಡ್ತಿದ್ದೆ! ಮೊದಲ ಭೇಟಿ ಬಗ್ಗೆ ವಿಘ್ನೇಶ್ ಶಿವನ್ ಮಾತು

    ನಯನತಾರಾ ಜೊತೆ ಸಿನಿಮಾ ಮಾಡಲು ನಿರ್ದೇಶಕ ವಿಘ್ನೇಶ್ ಶಿವನ್ ಪ್ಲಾನ್ ಮಾಡಿದ್ರು. ನಟಿ ಕಥೆಗೆ ಗ್ರೀನ್ ಸಿಗ್ನಲ್ ಕೊಡುವ ಡೌಟ್​ನಲ್ಲೇ ಇದ್ದರು. ಆದ್ರೂ ಪರವಾಗಿಲ್ಲ ನಯನತಾರಾ ಜೊತೆ  1 ಗಂಟೆ ಮಾತಾಡುವ ಚಾನ್ಸ್ ಸಿಕ್ಕಿದೆ ಎಂದು ವಿಘ್ನೇಶ್ ಖುಷ್ ಆಗಿದ್ದರಂತೆ.

    MORE
    GALLERIES

  • 49

    Nayantara-Vignesh: ನಯನತಾರಾ ನೋ ಅಂದಿದ್ರೆ ನಾನು ಆ ನಟಿಯನ್ನು ಮೀಟ್ ಮಾಡ್ತಿದ್ದೆ! ಮೊದಲ ಭೇಟಿ ಬಗ್ಗೆ ವಿಘ್ನೇಶ್ ಶಿವನ್ ಮಾತು

    ನಯನತಾರಾ ಭೇಟಿಯಾಗಲು ಹೋಗುವ ವೇಳೆ ನಯನತಾರಾ ಓಕೆ ಹೇಳದಿದ್ದರೆ ಮಲಯಾಳಂ ನಟಿ ನಜ್ರಿಯಾಳನ್ನು ಮೀಟ್ ಮಾಡಲು ಮೊದಲೇ ನಿರ್ಧರಿಸಿದ್ದೆ ಎಂದು ವಿಘ್ನೇಶ್ ಶಿವನ್ ಹೇಳಿದ್ದಾರೆ.

    MORE
    GALLERIES

  • 59

    Nayantara-Vignesh: ನಯನತಾರಾ ನೋ ಅಂದಿದ್ರೆ ನಾನು ಆ ನಟಿಯನ್ನು ಮೀಟ್ ಮಾಡ್ತಿದ್ದೆ! ಮೊದಲ ಭೇಟಿ ಬಗ್ಗೆ ವಿಘ್ನೇಶ್ ಶಿವನ್ ಮಾತು

    ನಯನತಾರಾ ಅವರನ್ನು ಖುದ್ದು ಭೇಟಿಯಾಗುವ ಅವಕಾಶವನ್ನು ಕಳೆದುಕೊಳ್ಳಲು ಸಿದ್ಧರಿರಲಿಲ್ಲ. ಹೀಗಾಗಿ ಆಟೋ ಹಿಡಿದು ತಮ್ಮ ಸಹ ನಿರ್ದೇಶಕರ ಜೊತೆ ನಯನತಾರಾ ಅವರನ್ನು ಭೇಟಿ ಮಾಡಲು ಹೋದೆ ಎಂದು ಹೇಳಿದ್ರು.

    MORE
    GALLERIES

  • 69

    Nayantara-Vignesh: ನಯನತಾರಾ ನೋ ಅಂದಿದ್ರೆ ನಾನು ಆ ನಟಿಯನ್ನು ಮೀಟ್ ಮಾಡ್ತಿದ್ದೆ! ಮೊದಲ ಭೇಟಿ ಬಗ್ಗೆ ವಿಘ್ನೇಶ್ ಶಿವನ್ ಮಾತು

    ನಯನತಾರಾ ತನ್ನ ಕಥೆಯನ್ನು ಇಷ್ಟಪಡುವುದಿಲ್ಲ ಎಂದು ನಯನತಾರಾ ಅವರನ್ನು ಭೇಟಿಯಾಗುವ ಮೊದಲೇ ನನಗೆ ಗೊತ್ತಿತ್ತು. ಆದರೆ ನಾನು ಅವರೊಂದಿಗೆ ಒಂದು ಗಂಟೆ ಕಳೆಯಬಹುದು ಅವರನ್ನು ಹತ್ತರದಿಂದ ನೋಡಬಹುದು ಎಂದು ಹೋಗಿದ್ದೆ ಎಂದ್ರು,

    MORE
    GALLERIES

  • 79

    Nayantara-Vignesh: ನಯನತಾರಾ ನೋ ಅಂದಿದ್ರೆ ನಾನು ಆ ನಟಿಯನ್ನು ಮೀಟ್ ಮಾಡ್ತಿದ್ದೆ! ಮೊದಲ ಭೇಟಿ ಬಗ್ಗೆ ವಿಘ್ನೇಶ್ ಶಿವನ್ ಮಾತು

    ನಯನತಾರಾ ಜೊತೆಗಿನ ಮೊದಲ ಭೇಟಿ ನಿರಾಸೆ ಮೂಡಿಸಿದೆ ಎಂದು ವಿಕ್ಕಿ ಹೇಳಿದ್ದಾರೆ. ನಯನತಾರಾ ಬಹಳ ಗೌರವದಿಂದ ಬರಮಾಡಿಕೊಂಡರು. ಈ ಹಿಂದೆ ಹಲವು ಸ್ಟಾರ್​ಗಳ ಮುಂದೆ ಕಥೆ ಹೇಳಲು ಹೋಗಿದ್ದೆ. ಆದ್ರೆ ಇದು ವಿಭಿನ್ನ ಅನುಭವ ಎಂದಿದ್ದಾರೆ. 

    MORE
    GALLERIES

  • 89

    Nayantara-Vignesh: ನಯನತಾರಾ ನೋ ಅಂದಿದ್ರೆ ನಾನು ಆ ನಟಿಯನ್ನು ಮೀಟ್ ಮಾಡ್ತಿದ್ದೆ! ಮೊದಲ ಭೇಟಿ ಬಗ್ಗೆ ವಿಘ್ನೇಶ್ ಶಿವನ್ ಮಾತು

    ಅನೇಕರು ಕಥೆ ಹೇಳುವ ತಮ್ಮ ಫೋನ್ಗಳನ್ನು ನೋಡುತ್ತಿರುತ್ತಾರೆ. ಅರೆಮನಸ್ಸಿನಿಂದ ಕಥೆಯನ್ನು ಕೇಳುತ್ತಿರುತ್ತಾರೆ. ಆದರೆ ನಯನತಾರಾ ಹಾಗೇ ಮಾಡಲಿಲ್ಲ ಕಥೆ ಹೇಳುವ ಮುನ್ನ ಎಷ್ಟು ಸಮಯ ಬೇಕು ಅಂತ ಕೇಳಿದ್ರು. ಆಗ ಅಸಿಸ್ಟೆಂಟ್​ಗೆ ಇಷ್ಟು ದಿನ ಡಿಸ್ಟರ್ಬ್ ಮಾಡಬೇಡಿ ಎಂದು ಸೂಚನೆ ನೀಡಿ ಕಥೆ ಕೇಳಲು ಫೋನ್ ಸ್ವಿಚ್ ಆಫ್ ಮಾಡಿದ್ರು ಎಂದು ವಿಕ್ಕಿ ಹೇಳಿದ್ದಾರೆ..

    MORE
    GALLERIES

  • 99

    Nayantara-Vignesh: ನಯನತಾರಾ ನೋ ಅಂದಿದ್ರೆ ನಾನು ಆ ನಟಿಯನ್ನು ಮೀಟ್ ಮಾಡ್ತಿದ್ದೆ! ಮೊದಲ ಭೇಟಿ ಬಗ್ಗೆ ವಿಘ್ನೇಶ್ ಶಿವನ್ ಮಾತು

    ನಯನತಾರಾ ಕಥೆ ಕೇಳಲು ರೆಡಿಯಾಗಿದ್ದಾರೆ ಎಂದು ತಿಳಿದಾಗ ನನಗೆ ಆತ್ಮವಿಶ್ವಾಸ ಹೆಚ್ಚಾಯಿತು. ಕಥೆ ಕೇಳಿದ ಕೂಡಲೇ ನಟಿಸಲು ಒಪ್ಪಿಕೊಂಡೆ ಎಂದು ವಿಘ್ನೇಶ್ ಶಿವನ್ ಹೇಳಿದ್ದಾರೆ. ಅದು ಎಲ್ಲದರ ಆರಂಭವಾಗಿತ್ತು. ವಿಘ್ನೇಶ್ ಅವರ ಎರಡನೇ ಚಿತ್ರ ನಾನ್ ಮತ್ತು ರೌಡಿ ಥಾನ್ ಸಿನಿಮಾದಿಂದ ನಯನತಾರಾ ಹಾಗೂ ವಿಘ್ನೇಶ್ ಜೊತೆಗಿನ ಬಾಂಧವ್ಯ ಕೂಡ ಬೆಳೆಯಿತು.

    MORE
    GALLERIES