Nayanthara: ನಯನತಾರಾ ಅಪ್ಪುಗೆಯಲ್ಲಿ ಮೈಮರೆತ ವಿಘ್ನೇಶ್​, ರೊಮ್ಯಾಂಟಿಕ್ ಮೂಡ್​ನಲ್ಲಿ ನವಜೋಡಿ

Nayanthara Honeymoon trip: ಮದುವೆ ನಂತರ ನಯನತಾರಾ ವಿಘ್ನೇಶ್ ಥಾಯ್ಲೆಂಡ್ ನಲ್ಲಿ ಹನಿಮೂನ್ ಎಂಜಾಯ್ ಮಾಡಿದ್ದಾರೆ. ಮದುವೆಯ ನಂತರ ಅವರ ರೊಮ್ಯಾಂಟಿಕ್ ಫೋಟೋಗಳು ಹೆಚ್ಚು ಟ್ರೆಂಡಿಂಗ್ ಆಗಿವೆ. ಇತ್ತೀಚೆಗಷ್ಟೇ ನಯನ ಅಪ್ಪುಗೆಯಲ್ಲಿ ಮೈಮರೆತಿರುವ ವಿಘ್ನೇಶ್ ಫೋಟೋಗಳು ವೈರಲ್ ಆಗಿದೆ.

First published: