Nayanthara: ಮೇಕಪ್ ಮಾಡ್ಕೊಳ್ತಿಲ್ಲ ನಯನತಾರಾ! ಪತಿ ವಿಘ್ನೇಶ್ ಹೇಳಿದ್ದಿಷ್ಟು

ನಟಿ ನಯನತಾರಾ ಪತಿ ವಿಘ್ನೇಶ್ ಶಿವನ್ ಪತ್ನಿಗಾಗಿ ವಿಶೇಷ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ಇನ್​​ಸ್ಟಾಗ್ರಾಮ್​ನಲ್ಲಿ ತಮ್ಮ ಫೋಟೋಸ್ ಹಂಚಿಕೊಂಡು ಪತ್ನಿಗಾಗಿ ಮನಮುಟ್ಟುವ ಪತ್ರ ಬರೆದಿದ್ದಾರೆ.

First published: