Nayanthara: ನಯನತಾರಾಗೆ ಮೇಡಂ ಎಂದ ಪತಿ, ಭಾವನಾತ್ಮಕ ಪೋಸ್ಟ್ ಮಾಡಿದ ವಿಘ್ನೇಶ್ ಶಿವನ್

ನಟಿ ನಯನತಾರಾ ತಮಿಳು ನಿರ್ದೇಶಕ ವಿಘ್ನೇಶ್ ಶಿವನ್ ಅವರನ್ನು ವಿವಾಹವಾಗಿದ್ದಾರೆ. ಈ ಲವ್ ಬರ್ಡ್ಸ್ ಮದುವೆ ಗುರುವಾರ (ಜೂನ್ 9) ನಡೆಯಿತು. ಈ ಹಿನ್ನೆಲೆಯಲ್ಲಿ ವಿಘ್ನೇಶ್ ಶಿವನ್ ಪತ್ನಿಯ ಬಗ್ಗೆ ಭಾವನಾತ್ಮಕ ಪೋಸ್ಟ್ ಹಾಕಿದ್ದಾರೆ.

First published: