Vidyut Jamwal: ಮೈಕೊರೆಯುವ ಹಿಮದಲ್ಲಿ ಬರೀ ಮೈಯಲ್ಲಿ ವಿದ್ಯುತ್ ಜಮ್ವಾಲ್ ಸಾಹಸ; ಸಖತ್ ಫೋಟೋಗಳನ್ನು ನೀವೂ ನೋಡಿ

ಬಾಲಿವುಡ್‌ನ ಅತ್ಯಂತ ಶಕ್ತಿಶಾಲಿ ಆಕ್ಷನ್ ಹೀರೋ ವಿದ್ಯುತ್ ಜಮ್ವಾಲ್ ಇತ್ತೀಚೆಗೆ ಹಿಮಾಲಯದಲ್ಲಿ ತರಬೇತಿ ಪಡೆದ ಕೆಲವು ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳಲ್ಲಿ, ಕಮಾಂಡೋ ಹೀರೋ ಹಿಮದ ಅಡಿಯಲ್ಲಿ ಮಾರ್ಷಲ್ ಆರ್ಟ್‌ನಲ್ಲಿ ತರಬೇತಿ ಪಡೆಯುತ್ತಿರುವುದನ್ನು ಕಾಣಬಹುದು. ಅವರ ಈ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.

First published: