Vidya Balan: ಸದಾ ಸೀರೆಯಲ್ಲೇ ಫೋಸ್ ಎಂದು ಜರಿದವರಿಗೆ ಸೆಕ್ಸಿ ಡ್ರೆಸ್ತೊಟ್ಟು ಉತ್ತರಿಸಿದ ವಿದ್ಯಾ ಬಾಲನ್
ನಟಿ ವಿದ್ಯಾಬಾಲನ್ ಸಿನಿಮಾದಲ್ಲಿ ಎಷ್ಟೇ ಬೋಲ್ಡ್ ಪಾತ್ರದಲ್ಲಿ ಮಿಂಚಿದರೂ ಸಾರ್ವಜನಿಕವಾಗಿ ಸಂಪ್ರದಾಯಿಕ ಸೀರೆಯಲ್ಲಿಯೇ ಕಂಗೊಳಿಸುವುದು. ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲೂ ಬಾಲನ್ ಸೀರೆ ಫೋಟೋಗಳೆ ರಾರಾಜಿಸುತ್ತವೆ.