Vidya Srimurali: ಫೋಟೋಗಳಿಗೆ ಕೊಡುವ ಶೀರ್ಷಿಕೆಗೆ ಪೇಟೆಂಟ್​ ಪಡಿತಾರಂತೆ ಶ್ರೀಮುರಳಿ ಮಡದಿ ವಿದ್ಯಾ..!

ಶ್ರೀಮುರಳಿ ಹಾಗೂ ಅವರ ಮಡದಿ ವಿದ್ಯಾ ಶ್ರೀಮುರಳಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆ್ಯಕ್ಟೀವ್​ ಆಗಿರ್ತಾರೆ. ಅದರಲ್ಲೂ ಇವರ ಪೋಸ್ಟ್​ಗಳು ಅಭಿಮಾನಿಗಳನ್ನು ಸೆಳೆಯುವಲ್ಲಿ ಸದಾ ಮುಂದಿರುತ್ತವೆ. ಈಗಲೂ ಸಹ ವಿದ್ಯಾ ಶ್ರೀಮುರಳಿ ಗಂಡನ ಫೋಟೋಗೆ ಕೊಟ್ಟಿರುವ ಶೀರ್ಷಿಕೆ ಸದ್ದು ಮಾಡುತ್ತಿದೆ. (ಚಿತ್ರಗಳು ಕೃಪೆ: ಶ್ರೀಮುರಳಿ ಇನ್​ಸ್ಟಾಗ್ರಾಂ ಖಾತೆ)

First published: