Vidya Balan: ಮೊದಲ ಸಿನಿಮಾದ ಚಿತ್ರೀಕರಣ ನಿಂತಿದ್ದೇ ‘ನತದೃಷ್ಟೆ’ ಪಟ್ಟ ಬಂತು; ಏಳೆಂಟು ಸಿನಿಮಾ ಕೈತಪ್ಪಿತು: ವಿದ್ಯಾಬಾಲನ್

ಮೂಲತಃ ಕೇರಳದವರಾದ ವಿದ್ಯಾ ಬಾಲನ್ ಇಂದು ಬಾಲಿವುಡ್​ನ ಯಶಸ್ವೀ ಸ್ಟಾರ್​ ನಟಿಯರಲ್ಲಿ ಒಬ್ಬರು. ಮಹಿಳಾ ಪ್ರಧಾನ ಸಿನಿಮಾಗಳಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ವಿದ್ಯಾ ಅವರ ಸಿನಿ ಜೀವನದ ಆರಂಭದ ದಿನಗಳು ನಿಜಕ್ಕೂ ಮುಳ್ಳಿನ ಹಾದಿಯಾಗಿತ್ತು. ಅವರು ಅನುಭವಿಸಿದ ಕಷ್ಟ ಹಾಗೂ ಅವಮಾನದ ಕುರಿತು ವಿದ್ಯಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ವಿದ್ಯಾ ಬಾಲನ್​ ಇನ್​ಸ್ಟಾಗ್ರಾಂ ಖಾತೆ)

First published: