Vidya Balan: ಇಂದಿರಾ ಗಾಂಧಿ ಬಯೋಪಿಕ್ನಲ್ಲಿ ವಿದ್ಯಾ ಬಾಲನ್..!
Vidya Balan: ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಮಿಂಚುತ್ತಿರುವ ಬಾಲಿವುಡ್ ನಟಿ ವಿದ್ಯಾ ಬಾಲನ್ ಈಗ ಇಂದಿರಾ ಗಾಂಧಿ ಬಯೋಪಿಕ್ನಲ್ಲಿ ನಟಿಸಲಿದ್ದಾರಂತೆ.
1/ 29
ಬಾಲಿವುಡ್ನಲ್ಲಿ ಹೊರಗಿನಿಂದ ಬಂದು ತಮ್ಮದೇ ಆದ ಸ್ಥಾನ ಗಿಟ್ಟಿಸಿಕೊಂಡು ಯಶಸ್ಸು ಕಂಡ ನಟಿ ವಿದ್ಯಾ ಬಾಲನ್.
2/ 29
ಹಿಂದಿಯಲ್ಲಿ ಸಾಕಷ್ಟು ಹಿಟ್ ಸಿನಿಮಾಗಳನ್ನು ಕೊಟ್ಟಿರುವ ವಿದ್ಯಾ ಬಾಲನ್, ತೆಲುಗಿನಲ್ಲೂ ಬಾಲಕೃಷ್ಣ ಅಭಿನಯದ ಎನ್ಟಿಆರ್ ಅವರ ಬಯೊಪಿಕ್ನಲ್ಲಿ ನಟಿಸಿದ್ದಾರೆ.
3/ 29
ಸಾಕಷ್ಟು ಸವಾಲಿನ ಪಾತ್ರಗಳಲ್ಲಿ ನಟಿಸಿರುವ ವಿದ್ಯಾ ಬಾಲನ್ ಈಗ ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಬಯೊಪಿಕ್ನಲ್ಲಿ ನಟಿಸಲಿದ್ದಾರಂತೆ.
4/ 29
ಈ ಸಿನಿಮಾವನ್ನು ವಿದ್ಯಾ ಬಾಲನ್ ಅವರ ಗಂಡ ಆದಿತ್ಯ ರಾಯ್ ಕಪೂರ್ ನಿರ್ಮಿಸಲಿದ್ದಾರಂತೆ.
5/ 29
ನಟಿ ವಿದ್ಯಾ ಬಾಲನ್ ಅಭಿನಯಿಸಿರುವ ಶಕುಂತಲಾ ದೇವಿ ಇತ್ತೀಚೆಗಷ್ಟೆ ಒಟಿಟಿ ಮೂಲಕ ತೆರೆ ಕಂಡಿದೆ.
First published: