Vidya Balan: ದೇಹದ ತೂಕ ಇಳಿಸಿಕೊಳ್ಳಲು ಪ್ರಯತ್ನಿಸಿ ಆಸ್ಪತ್ರೆ ಪಾಲಾಗಿದ್ದ ನಟಿ ವಿದ್ಯಾ ಬಾಲನ್​..!

Vidya Balan: ವಿದ್ಯಾ ಬಾಲನ್​ ದಕ್ಷಿಣ ಭಾರತದವರಾದರೂ ಹೆಸರು ಮಾಡಿರುವುದು ಬಾಲಿವುಡ್​ನಲ್ಲಿ. ಬಾಲಿವುಡ್​ಗೆ ಬರುವ ಮುನ್ನ ವಿದ್ಯಾ ತಮ್ಮ ದೇಹದ ತೂಕದಿಂದಾಗಿ ಸಾಕಷ್ಟು ಅವಮಾನ ಅನುಭವಿಬೇಕಾಗಿತ್ತು. ದೇಹದ ತೂಕ ಇಳಿಸಿಕೊಳ್ಳಲು ಹೋಗಿ ವಿದ್ಯಾ ಒಮ್ಮೆ ಆಸ್ಪತ್ರೆ ಪಾಲಾಗಿದ್ದರಂತೆ. ಈ ಕುರಿತಾಗಿ ಇತ್ತೀಚೆಗೆ ನೀಡಿರುವ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ ವಿದ್ಯಾ. (ಚಿತ್ರಗಳು ಕೃಪೆ: ವಿದ್ಯಾ ಬಾಲನ್​ ಇನ್​ಸ್ಟಾಗ್ರಾಂ ಹಾಗೂ ಟ್ವಿಟರ್​)

First published: