ಬರ್ಕಾ ದತ್ ನಡೆಸಿದ ಸಂದರ್ಶನಲ್ಲಿ ತನ್ನ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವ ಸುದ್ದಿ ಬಗ್ಗೆ ಮಾತಾಡಿದ ವಿದ್ಯಾ ಬಾಲನ್, ಜನರು ನನಗೆ ವಿಚಿತ್ರ ವಿಚಿತ್ರ ಪ್ರಶ್ನೆಗಳನ್ನು ಕೇಳುತ್ತಿದ್ದರು. ಪ್ರತಿ ತಿಂಗಳು ನಾನು ಪ್ರೆಗ್ನೆಂಟ್ ಆಗುತ್ತಿದೆ. ಅದೆಷ್ಟು ಮಕ್ಕಳಿಗೆ ಜನ್ಮ ನೀಡಿರುವೆ ಎಂದು ಆ ದೇವರಿಗೇ ಗೊತ್ತು ಎಂದಿದ್ದಾರೆ.