Vidya Balan: ಡಬೂ ರತ್ನಾನಿಯ ಕ್ಯಾಲೆಂಡರ್ ಶೂಟ್ಗೆ 14ನೇ ಬಾರಿ ಪೋಸ್ ಕೊಟ್ಟ ವಿದ್ಯಾ ಬಾಲನ್..!
Dabboo Ratnani Calendar: ಬಾಲಿವುಡ್ನ ಫ್ಯಾಷನ್ ಫೋಟೋಗ್ರಾಫರ್ ಡಬೂ ರತ್ನಾನಿ ಪ್ರತಿ ವರ್ಷದಂತೆ ಈ ಸಲವೂ ತಮ್ಮ ಕ್ಯಾಲೆಂಡರ್ ಶೂಟ್ ಮಾಡಿದ್ದಾರೆ. ತಮ್ಮ ಕ್ಯಾಲೆಂಡರ್ನ 22ನೇ ಆವೃತ್ತಿ ಇನ್ನೇನು ಸದ್ಯದಲ್ಲೇ ಬಿಡುಗಡೆಯಾಗಲಿದೆ. ಸತತ 13 ವರ್ಷಗಳಿಂದ ವಿದ್ಯಾ ಬಾಲನ್ ಸಹ ಡಬೂ ರತ್ನಾನಿ ಅವರ ಕ್ಯಾಲೆಂಡರ್ ಶೂಟ್ಗೆ ಪೋಸ್ ಕೊಡುತ್ತಲೇ ಇದ್ದಾರೆ. (ಚಿತ್ರಗಳು ಕೃಪೆ: ಡಬೂ ರತ್ನಾನಿ ಇನ್ಸ್ಟಾಗ್ರಾಂ ಖಾತೆ)