ಸದಾ ಬಾಡಿ ಶೇಮಿಂಗ್​ ಬಗ್ಗೆ ಮಾತನಾಡುವ ವಿದ್ಯಾ ಬಾಲನ್​ರ ಈ ಫೋಟೋಶೂಟ್​ ಅಭಿಮಾನಿಗಳು ಹುಬ್ಬೇರಿಸುವಂತೆ ಮಾಡಿದೆ..!

Vidya Balan: ಕೇರಳದ ಸಹಜ ಸುಂದರಿ ವಿದ್ಯಾ ಬಾಲನ್​ ಬಿ-ಟೌನ್​ನ ಬೇಡಿಕೆ ಇರುವ ನಟಿಗಳಲ್ಲಿ ಒಬ್ಬರು. ಒಂದು ಕಾಲದಲ್ಲಿ 13 ಸಿನಿಮಾಗಳಿಂದ ರಿಜೆಕ್ಟ್​ ಆಗಿದ್ದ ಈ ನಟಿ ನಂತರದಲ್ಲಿ ಪ್ರಯತ್ನ ಬಿಡದೆ ಟಾಪ್​ ನಟಿಯರ ಸ್ಥಾನಕ್ಕೇರಿದರು. ಪ್ರಯೋಗಾತ್ಮಕ ಪಾತ್ರಗಳಿಂದಲೇ ಹೆಸರು ಮಾಡಿರುವ ವಿದ್ಯಾ ಬಾಲನ್​ ಸದಾ ಬಾಡಿ ಶೇಮಿಂಗ್ ಅನ್ನು ವಿರೋಧಿಸುತ್ತಲೇ ಬಂದಿದ್ದಾರೆ. ಇನ್ನು ತೂಕ ಇಳಿಸಿಕೊಳ್ಳುವ ಬಗ್ಗೆ ಆಲೋಚನೆಯೇ ಮಾಡದ ಈ ನಟಿ ತಾವು ಇರುವಂತೆಯೇ ಫೋಟೋಶೂಟ್​ಗಳಿಗೆ ಪೋಸ್​ ಕೊಡುತ್ತಾರೆ. ಇಲ್ಲಿದೆ ನಟಿಯ ಲೆಟೆಸ್ಟ್​ ಫೋಟೋಗಳು. (ಚಿತ್ರಗಳು ಕೃಪೆ: ವಿದ್ಯಾ ಬಾಲನ್ ಇನ್​ಸ್ಟಾಗ್ರಾಂ ಖಾತೆ)

First published: