Vidya Balan: ಶಕುಂತಲಾ ದೇವಿ ಸಿನಿಮಾದ ಪ್ರಚಾರ ಕೆಲಸದಲ್ಲಿ ಬ್ಯುಸಿಯಾದ ವಿದ್ಯಾ ಬಾಲನ್​..!

Shakuntala Devi: ಮಾನವ ಕಂಪ್ಯೂಟರ್​​​ ಎಂದೇ ಖ್ಯಾತರಾಗಿರುವ ಶಕುಂತಲಾ ದೇವಿ ಅವರ ಜೀವನಾಧಾರಿತ ಸಿನಿಮಾದಲ್ಲಿ ವಿದ್ಯಾ ಬಾಲನ್​ ನಟಿಸಿರೋದು ಗೊತ್ತೇ ಇದೆ. ಶಕುಂತಲಾ ದೇವಿ ಸಿನಿಮಾ ಒಟಿಟಿ ಮೂಲಕ ಜುಲೈ 31ಕ್ಕೆ ರಿಲೀಸ್ ಆಗಲಿದೆ. ಈ ಚಿತ್ರದ ಪ್ರಚಾರವನ್ನು ವಿದ್ಯಾ ಬಾಲನ್​ ಸಾಮಾಜಿಕ ಜಾಲತಾಣದಲ್ಲಿ ಕ್ರಿಯಾತ್ಮಕವಾಗಿ ಮಾಡುತ್ತಿದ್ದಾರೆ. (ಚಿತ್ರಗಳು ಕೃಪೆ: ವಿದ್ಯಾ ಬಾಲನ್​ ಇನ್​ಸ್ಟಾಗ್ರಾಂ ಖಾತೆ)

First published: