ಬಾಲಿವುಡ್ನ ಖ್ಯಾತ ನಟಿ ವಿದ್ಯಾ ಬಾಲನ್ ಅವರು ಸೀರೆಯೇ ಇಷ್ಟಪಡುವ ನಟಿ. ಈ ಸ್ಟಾರ್ ನಟಿ ಚಂದ ಚಂದದ ಸೀರೆಯನ್ನುಟ್ಟು ಫೋಟೋಶೂಟ್ ಮಾಡುತ್ತಲೇ ಇರುತ್ತಾರೆ.
2/ 8
ಅದರಲ್ಲೂ ವಿದ್ಯಾ ಬಾಲನ್ ಹೆಚ್ಚಾಗಿ ಉಡುವುದು ಕಾಟನ್ ಹಾಗೂ ರೇಶ್ಮೆ ಸೀರೆಗಳನ್ನು. ಶ್ರೀದೇವಿ, ರೇಖಾ ಅವರನ್ನು ಹೊರತುಪಡಿಸಿ ಬಾಲಿವುಡ್ನಲ್ಲಿ ಸಾಂಪ್ರದಾಯಿಕ ಸೀರೆ ಇಷ್ಟಪಡುವುದು ವಿದ್ಯಾ ಬಾಲನ್.
3/ 8
ಆದರೆ ಈಗ ವಿದ್ಯಾ ಬಾಲನ್ ಅವರ ಸ್ಪೆಷಲ್ ಫೋಟೋ ಒಂದು ವೈರಲ್ ಆಗಿದೆ. ಇದರಲ್ಲಿ ನಟಿ ಸೀರೆ ಉಟ್ಟಿಲ್ಲ. ಸೀರೆ ಬಿಡಿ ಯಾವ ಬಟ್ಟೆಯನ್ನೂ ಧರಿಸದೆ ನಟಿ ಫೋಟೋಶೂಟ್ ಮಾಡಿಸಿದ್ದಾರೆ.
4/ 8
ಇದೀಗ ನಟಿ ಚೇರ್ ಮೇಲೆ ಕುಳಿತು ಟೇಬಲ್ ಪಕ್ಕದಲ್ಲಿ ಕುಳಿತಿದ್ದಾರೆ. ಇದರಲ್ಲಿ ನಟಿ ಜಸ್ಟ್ ಪೇಪರ್ ಹಿಡಿದುಕೊಂಡು ದೇಹವನ್ನು ಮುಚ್ಚಿಕೊಂಡಿದ್ದಾರೆ.
5/ 8
ನಟಿ ಹೀಲ್ಸ್ ಧರಿಸಿ, ಬ್ಲ್ಯಾಕ್ ಗಾಗಲ್ಸ್ ಇಟ್ಟುಕೊಂಡು ಕಪ್ ಹಿಡಿದು ಪೋಸ್ ಕೊಟ್ಟಿದ್ದಾರೆ. ಈ ಫೋಟೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
6/ 8
ಖ್ಯಾತ ಸೆಲೆಬ್ರಿಟಿ ಫೋಟೋಗ್ರಾಫರ್ ಡಬ್ಬೂ ರತ್ನಾನಿ ನಟಿ ವಿದ್ಯಾ ಬಾಲನ್ ಅವರ ಫೋಟೋಶೂಟ್ ಮಾಡಿದ್ದು, ಅದ್ಭುತವಾಗಿ ವಿದ್ಯಾ ಬಾಲನ್ ಗ್ಲಾಮರ್ ಸೆರೆ ಹಿಡಿದಿದ್ದಾರೆ. ಇದು ಯಾವುದೋ ಕ್ಯಾಲೆಂಡರ್ಗಾಗಿ ಮಾಡಿದ ಫೋಟೋಶೂಟ್ ಎನ್ನಲಾಗುತ್ತಿದೆ.
7/ 8
ವಿದ್ಯಾ ಬಾಲನ್ ಸೌತ್ ಇಂಡಿಯಾದವರಾಗಿದ್ದು ಅವರು ಸಾಂಪ್ರದಾಯಿಕ ಸೀರೆಗಳನ್ನೇ ಇಷ್ಟಪಡುತ್ತಾರೆ. ಅವರಲ್ಲಿ ಸುಂದರವಾದ ರೇಶ್ಮೆ ಸೀರೆಗಳ ಕಲೆಕ್ಷನ್ ಕೂಡಾ ಇದೆ.
8/ 8
ಆದರೂ ನಟಿ ಸೀರೆ ಬಿಟ್ಟು ಪೇಪರ್ನಲ್ಲಿ ಮೈಮುಚ್ಚಿಕೊಂಡಿದ್ದೇಕೆ ಎಂದು ಅಚ್ಚರಿಪಟ್ಟಿದ್ದಾರೆ. ಹಾಗೆಯೇ ನಿಮಗೆ ಸೀರೇನೇ ಚಂದ ಮೇಡಂ ಅಂತ ಕಮೆಂಟ್ ಮಾಡಿದ್ದಾರೆ.
First published:
18
Vidya Balan: ಸೀರೆಯೇ ಚಂದ ಎಂದ ನಟಿ ಜಸ್ಟ್ ಪೇಪರ್ನಿಂದ ಮೈ ಮುಚ್ಚಿಕೊಂಡ್ರಾ? ಶಾಕಿಂಗ್ ಫೋಟೋ