Vidya Balan: ಬಾಲಿವುಡ್ನಲ್ಲಿ 15 ವರ್ಷ ಕಳೆದ ವಿದ್ಯಾ ಬಾಲನ್: ಅನುಭವ ಹಂಚಿಕೊಂಡ ನಟಿ..!
Vidya Balan: ಇಂದು ಯಶಸ್ಸಿನ ಉತ್ತುಂಗದಲ್ಲಿರುವ ನಟಿ ವಿದ್ಯಾ ಬಾಲನ್ ನಡೆದು ಬಂದ ಹಾದಿ ಹೂವಿನ ಹಾಸಿಗೆಯಾಗಿರಲಿಲ್ಲ. ಸಾಲು ಸಾಲು ಸಿನಿಮಾಗಳಿಂದ ರಿಜೆಕ್ಟ್ ಆದರೂ, ಆತ್ಮವಿಶ್ವಾಸ ಕಳೆದುಕೊಳ್ಳದೆ ಕಂಡ ಕನಸನ್ನು ನನಸಾಗಿಸಿಕೊಂಡಿದ್ದಾರೆ. ಬಾಲಿವುಡ್ನಲ್ಲಿ ತಮ್ಮ 15 ವರ್ಷಗಳ ಅನುಭವದ ಬಗ್ಗೆ ವಿದ್ಯಾ ಮನಬಿಚ್ಚಿ ಮಾತನಾಡಿದ್ದಾರೆ. (ಚಿತ್ರಗಳು ಕೃಪೆ: ವಿದ್ಯಾ ಬಾಲನ್ ಇನ್ಸ್ಟಾಗ್ರಾಂ ಖಾತೆ)