Vicky Kaushal: ಸಖತ್‌ ಸ್ಟೈಲಿಶ್ ಲುಕ್‌ನಲ್ಲಿ ವಿಕ್ಕಿ ಕೌಶಲ್, ಬಾಲಿವುಡ್‌ ನಟನ ಬಿಂದಾಸ್ ಫೋಟೋಸ್ ಇಲ್ಲಿವೆ

ಇತ್ತೀಚೆಗೆ, ನಟ ವಿಕ್ಕಿ ಕೌಶಲ್ ತಮ್ಮ ಕೆಲವು ಸ್ಟೈಲಿಶ್ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳಲ್ಲಿ ವಿಕ್ಕಿ ಸಖತ್ ಸ್ಟೈಲಿಶ್ ಆಗಿ ಕಾಣುತ್ತಾರೆ. ಅಂದಹಾಗೆ ಅವರು ಹಾಕಿರೋ ಬಟ್ಟೆ ಬೆಲೆ ಕೇಳಿದ್ರೆ ಶಾಕ್ ಆಗೋದ್ರಲ್ಲಿ ಡೌಟೇ ಇಲ್ಲ!

First published: