Vicky Kaushal: ಮದುವೆ ದಿನವೂ ಕುಡಿದು ಫುಲ್ ಟೈಟಾಗಿದ್ರಂತೆ ವಿಕ್ಕಿ ಕೌಶಲ್! ಸ್ಟಾರ್ ನಟ ಬಾಯ್ಬಿಟ್ರು ಹಲವು ಸೀಕ್ರೆಟ್

ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ಸೆಲೆಬ್ರಿಟಿಗಳು ಸಾಲು ಸಾಲಾಗಿ ಮದುವೆಯಾಗುತ್ತಿದ್ದಾರೆ. ಆದರೆ ಕೆಲವೊಮ್ಮೆ ಅವರು ತಮ್ಮ ಮದುವೆಗೆ ಸಂಬಂಧಿಸಿದ ವಿಷಯಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಆದರೆ ಇತ್ತೀಚೆಗೆ ವಿಕ್ಕಿ ಕೌಶಲ್ ಕೂಡ ತಮ್ಮ ಮದುವೆಯ ಹಲವು ಶಾಕಿಂಗ್ ವಿಚಾರಗಳ ಬಗ್ಗೆ ಬಾಯ್ಬಿಟ್ಟಿದ್ದಾರೆ.

First published:

 • 16

  Vicky Kaushal: ಮದುವೆ ದಿನವೂ ಕುಡಿದು ಫುಲ್ ಟೈಟಾಗಿದ್ರಂತೆ ವಿಕ್ಕಿ ಕೌಶಲ್! ಸ್ಟಾರ್ ನಟ ಬಾಯ್ಬಿಟ್ರು ಹಲವು ಸೀಕ್ರೆಟ್

  K ನಂತರ ಕತ್ರಿನಾ ತನ್ನನ್ನು ಪ್ರೀತಿಸಿದ ವಿಕ್ಕಿ ಕೌಶಲ್ ಅವರನ್ನು ಮದುವೆಯಾದ್ರು. ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ರಾಜಸ್ಥಾನದ ಸವಾಯಿ ಮಾಧೋಪುರದ ಸಿಕ್ಸ್ ಸೆನ್ಸ್ ಫೋರ್ಟ್ ಬರ್ವಾರಾದಲ್ಲಿ ಅತ್ಯಂತ ರಾಯಲ್ ಶೈಲಿಯಲ್ಲಿ ವಿವಾಹವಾದರು. ವಿಕ್ಕಿ ಮತ್ತು ಕತ್ರಿನಾ ಮದುವೆಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

  MORE
  GALLERIES

 • 26

  Vicky Kaushal: ಮದುವೆ ದಿನವೂ ಕುಡಿದು ಫುಲ್ ಟೈಟಾಗಿದ್ರಂತೆ ವಿಕ್ಕಿ ಕೌಶಲ್! ಸ್ಟಾರ್ ನಟ ಬಾಯ್ಬಿಟ್ರು ಹಲವು ಸೀಕ್ರೆಟ್

  ವಿಕ್ಕಿ ತನ್ನ ಮದುವೆಯ ಬಗ್ಗೆ ಅನೇಕ ವಿಚಾರಗಳ ಬಗ್ಗೆ ಬಾಯ್ಬಿಟ್ಟರು. ವಿಕ್ಕಿ ಅವರು ನಟಿಸಿರುವ ಜರಾ ಹೊಟ್ಕೆ ಜರಾ ಬಚ್ಕೆ, ವಿಕ್ಕಿ ಕೌಶಲ್ ಅವರ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಸಾರಾ ಅಲಿ ಖಾನ್ ಅವರೊಂದಿಗೆ ಭಾಗವಹಿಸಿದ್ದರು. ನಟ ತನ್ನ ವೈವಾಹಿಕ ಜೀವನದ ಬಗ್ಗೆ ಮಾತಾಡಿದ್ದು, ಕತ್ರಿನಾ ಕೈಫ್ ಜೊತೆಗಿನ ಮದುವೆಯ ಸಮಯದಲ್ಲಿ ನಡೆದ ಕೆಲವು ಘಟನೆಗಳ ಬಗ್ಗೆ ಮಾತಾಡಿದ್ದಾರೆ.

  MORE
  GALLERIES

 • 36

  Vicky Kaushal: ಮದುವೆ ದಿನವೂ ಕುಡಿದು ಫುಲ್ ಟೈಟಾಗಿದ್ರಂತೆ ವಿಕ್ಕಿ ಕೌಶಲ್! ಸ್ಟಾರ್ ನಟ ಬಾಯ್ಬಿಟ್ರು ಹಲವು ಸೀಕ್ರೆಟ್

  ಮದುವೆಯ ಹಿಂದಿನ ದಿನ ತಾನು ಮದ್ಯ ಸೇವಿಸಿ ಭಯಾನಕ ಹ್ಯಾಂಗೊವರ್​ನಲ್ಲಿದ್ದೆ ಎಂದು ವಿಕ್ಕಿ ಬಾಯ್ಬಿಟ್ಟಿದ್ದಾರೆ. ಮದುವೆ ದಿನವೇ ನಾನು ಚೆನ್ನಾಗಿ ಕುಡಿದು ಎಂಜಾಯ್ ಮಾಡಿದ್ದೇನೆ ಎಂದ್ರು. ಶಾದಿ ಕೆ ಏಕ್ ದಿನ್ ಬಾದ್ ನನಗೆ ಹ್ಯಾಂಗೊವರ್​ನಲ್ಲಿದ್ದೆ ಎಂದು ವಿಕ್ಕಿ ಹೇಳಿದ್ದಾರೆ.

  MORE
  GALLERIES

 • 46

  Vicky Kaushal: ಮದುವೆ ದಿನವೂ ಕುಡಿದು ಫುಲ್ ಟೈಟಾಗಿದ್ರಂತೆ ವಿಕ್ಕಿ ಕೌಶಲ್! ಸ್ಟಾರ್ ನಟ ಬಾಯ್ಬಿಟ್ರು ಹಲವು ಸೀಕ್ರೆಟ್

  ಡಿಸೆಂಬರ್ 9, 2021ರಂದು ವಿಕ್ಕಿ ಕತ್ರಿನಾ ವಿವಾಹವಾದರು. ಆಪ್ತರು ಹಾಗೂ ಕುಟುಂಬ ಸದಸ್ಯರ ಸಮ್ಮುಖದಲ್ಲಿ ರಾಜಸ್ಥಾನದಲ್ಲಿ ಇವರಿಬ್ಬರು ವಿವಾಹವಾಗಿದ್ದಾರೆ. ಸವಾಯಿ ಮಾಧೋಪುರದ ಸಿಕ್ಸ್ ಸೆನ್ಸ್ ಫೋರ್ಟ್ ಬರ್ವಾರಾದಲ್ಲಿ ವಿವಾಹ ಸಮಾರಂಭ ನಡೆಯಿತು.

  MORE
  GALLERIES

 • 56

  Vicky Kaushal: ಮದುವೆ ದಿನವೂ ಕುಡಿದು ಫುಲ್ ಟೈಟಾಗಿದ್ರಂತೆ ವಿಕ್ಕಿ ಕೌಶಲ್! ಸ್ಟಾರ್ ನಟ ಬಾಯ್ಬಿಟ್ರು ಹಲವು ಸೀಕ್ರೆಟ್

  ಕತ್ರಿನಾ ಮತ್ತು ವಿಕ್ಕಿ ವಿವಾಹ ಸಮಾರಂಭಕ್ಕೆ ಕೆಲ ಅತಿಥಿಗಳಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಮದುವೆಯ ಯಾವುದೇ ಫೋಟೋಗಳು ಕೂಡ ಸೋರಿಕೆಯಾಗದಂತೆ ಫುಲ್ ಟೈಟ್ ಸೆಕ್ಯೂರಿಟಿ ವ್ಯವಸ್ಥೆಗಳನ್ನು ಮಾಡಲಾಗಿದೆ.

  MORE
  GALLERIES

 • 66

  Vicky Kaushal: ಮದುವೆ ದಿನವೂ ಕುಡಿದು ಫುಲ್ ಟೈಟಾಗಿದ್ರಂತೆ ವಿಕ್ಕಿ ಕೌಶಲ್! ಸ್ಟಾರ್ ನಟ ಬಾಯ್ಬಿಟ್ರು ಹಲವು ಸೀಕ್ರೆಟ್

  ಸದ್ಯ ಇಬ್ಬರೂ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ವಿಕ್ಕಿ ಅಭಿನಯದ ಜರಾ ಹಟ್ಕೆ ಜರಾ ಬಚ್ಕೆ ಚಿತ್ರದ ಟ್ರೇಲರ್​ಗೆ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ. ಇದು ಸಾರಾ ಮತ್ತು ವಿಕ್ಕಿ ಪಾತ್ರವನ್ನು ಪರಿಚಯಿಸಿದ ಪಂಕಜ್ ತ್ರಿಪಾಠಿ ಅವರ ಧ್ವನಿಯೊಂದಿಗೆ ಪ್ರಾರಂಭವಾಯಿತು. ಕಪಿಲ್ ಪಾತ್ರದಲ್ಲಿ ವಿಕ್ಕಿ ಮತ್ತು ಸೌಮ್ಯ ಪಾತ್ರದಲ್ಲಿ ಸಾರಾ ಕಾಣಿಸಿಕೊಂಡಿದ್ದಾರೆ.

  MORE
  GALLERIES