SK Bhagavan: ಸಾವಿನಲ್ಲೂ ಅಣ್ಣಾವ್ರನ್ನೇ ಹಿಂಬಾಲಿಸಿದ ಭಗವಾನ್​, ನಿಜಕ್ಕೂ ಈ ವಿಚಾರ ಕಣ್ಣೀರು ತರಿಸುತ್ತೆ!

ಸಾವಿನಲ್ಲೂ ಕೂಡ ಭಗವಾನ್​ ಅವರು ಡಾ. ರಾಜ್​ಕುಮಾರ್​ ಅವರನ್ನೇ ಹಿಂಬಾಲಿಸಿದ್ದಾರೆ ಎಂದರೇ ತಪ್ಪಾಗಲ್ಲ. ಅಣ್ಣಾವ್ರು ಕೂಡ ಸಾವಿನ ನಂತರ ತಮ್ಮ ಕಣ್ಣುಗಳನ್ನು ದಾನ ಮಾಡಿದ್ದರು. ಭಗವಾನ್​ ಅವರು ಕೂಡ ತಮ್ಮ ಕಣ್ಣುಗಳನ್ನು ದಾನ ಮಾಡಿದ್ದಾರೆ.

First published:

  • 18

    SK Bhagavan: ಸಾವಿನಲ್ಲೂ ಅಣ್ಣಾವ್ರನ್ನೇ ಹಿಂಬಾಲಿಸಿದ ಭಗವಾನ್​, ನಿಜಕ್ಕೂ ಈ ವಿಚಾರ ಕಣ್ಣೀರು ತರಿಸುತ್ತೆ!

    ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಎಸ್‌.ಕೆ. ಭಗವಾನ್‌ ಇಂದು ಅನಾರೋಗ್ಯದಿಂದ ನಿಧನರಾಗಿದ್ದಾರೆ. ಕನ್ನಡ ಮೊದಲ ಜೇಮ್ಸ್ ಬಾಂಡ್ ಸಿನಿಮಾ ಮಾಡಿರೋ ನಿರ್ದೇಶಕ ಭಗವಾನ್‌ ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

    MORE
    GALLERIES

  • 28

    SK Bhagavan: ಸಾವಿನಲ್ಲೂ ಅಣ್ಣಾವ್ರನ್ನೇ ಹಿಂಬಾಲಿಸಿದ ಭಗವಾನ್​, ನಿಜಕ್ಕೂ ಈ ವಿಚಾರ ಕಣ್ಣೀರು ತರಿಸುತ್ತೆ!

    ಇವರಿಗೆ 90 ವರ್ಷ ವಯಸ್ಸಾಗಿತ್ತು. ಹಲವು ತಿಂಗಳಿಂದ ಎಸ್‌.ಕೆ. ಭಗವಾನ್‌ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದ್ದು, ಡಿಸೆಂಬರ್‌ನಲ್ಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

    MORE
    GALLERIES

  • 38

    SK Bhagavan: ಸಾವಿನಲ್ಲೂ ಅಣ್ಣಾವ್ರನ್ನೇ ಹಿಂಬಾಲಿಸಿದ ಭಗವಾನ್​, ನಿಜಕ್ಕೂ ಈ ವಿಚಾರ ಕಣ್ಣೀರು ತರಿಸುತ್ತೆ!

    ಹಿರಿಯ ನಿರ್ದೇಶಕ ದೊರೈರಾಜ್ ಅವರೊಡನೆ ಅವರ ಜೋಡಿ ದೊರೈ-ಭಗವಾನ್ ಎಂದೇ ಪ್ರಸಿದ್ಧವಾಗಿತ್ತು. ಇವರಿಬ್ಬರೂ ಸೇರಿ 55 ಕನ್ನಡ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

    MORE
    GALLERIES

  • 48

    SK Bhagavan: ಸಾವಿನಲ್ಲೂ ಅಣ್ಣಾವ್ರನ್ನೇ ಹಿಂಬಾಲಿಸಿದ ಭಗವಾನ್​, ನಿಜಕ್ಕೂ ಈ ವಿಚಾರ ಕಣ್ಣೀರು ತರಿಸುತ್ತೆ!

    ಸದಭಿರುಚಿಯ ಚಿತ್ರಗಳ ಮೂಲಕ ಮನೆ ಮಾತಾಡಿದ್ದ ಭಗವಾನ್, 24 ಕಾದಂಬರಿಗಳನ್ನು ಸಿನೆಮಾವಾಗಿಸಿ ತೆರೆಗೆ ತಂದಿದ್ದರು. ನಿದೇರ್ಶನ ಮಾತ್ರವಲ್ಲದೆ ಹಲವು ಚಿತ್ರಗಳನ್ನು ನಿರ್ಮಾಣ ಸಹ ಮಾಡಿದ್ದಾರೆ.

    MORE
    GALLERIES

  • 58

    SK Bhagavan: ಸಾವಿನಲ್ಲೂ ಅಣ್ಣಾವ್ರನ್ನೇ ಹಿಂಬಾಲಿಸಿದ ಭಗವಾನ್​, ನಿಜಕ್ಕೂ ಈ ವಿಚಾರ ಕಣ್ಣೀರು ತರಿಸುತ್ತೆ!

    ಇನ್ನೂ ಸಾವಿನಲ್ಲೂ ಕೂಡ ಭಗವಾನ್​ ಅವರು ಡಾ. ರಾಜ್​ಕುಮಾರ್​ ಅವರನ್ನೇ ಹಿಂಬಾಲಿಸಿದ್ದಾರೆ ಎಂದರೇ ತಪ್ಪಾಗಲ್ಲ. ಅಣ್ಣಾವ್ರು ಕೂಡ ಸಾವಿನ ನಂತರ ತಮ್ಮ ಕಣ್ಣುಗಳನ್ನು ದಾನ ಮಾಡಿದ್ದರು. ಭಗವಾನ್​ ಅವರು ಕೂಡ ತಮ್ಮ ಕಣ್ಣುಗಳನ್ನು ದಾನ ಮಾಡಿದ್ದಾರೆ.

    MORE
    GALLERIES

  • 68

    SK Bhagavan: ಸಾವಿನಲ್ಲೂ ಅಣ್ಣಾವ್ರನ್ನೇ ಹಿಂಬಾಲಿಸಿದ ಭಗವಾನ್​, ನಿಜಕ್ಕೂ ಈ ವಿಚಾರ ಕಣ್ಣೀರು ತರಿಸುತ್ತೆ!

    ಇನ್ನೂ ಜನ್ಮದಿನದಂದೇ ಅಪ್ಪ ನಮ್ಮನ್ನೆಲ್ಲಾ ಬಿಟ್ಟು ಹೋಗಿದ್ದಾರೆ ಅಂತ ಭಗವಾನ್​ ಅವರ ಪುತ್ರ ಕಣ್ಣೀರಿಟಿದ್ದಾರೆ. ಡಾ. ಶಿವರಾಜ್​ಕುಮಾರ್​, ರಾಘವೇಂದ್ರ ರಾಜ್​ಕುಮಾರ್​, ವಿನಯ್ ರಾಜ್​ಕುಮಾರ್​, ಯುವ ರಾಜ್​ಕುಮಾರ್​ ಭಗವಾನ್ ಅವರ ಮನೆಗೆ ಭೇಟಿ ಕೊಟ್ಟು ಅಂತಿಮ ದರ್ಶನ ಪಡೆದುಕೊಂಡರು.

    MORE
    GALLERIES

  • 78

    SK Bhagavan: ಸಾವಿನಲ್ಲೂ ಅಣ್ಣಾವ್ರನ್ನೇ ಹಿಂಬಾಲಿಸಿದ ಭಗವಾನ್​, ನಿಜಕ್ಕೂ ಈ ವಿಚಾರ ಕಣ್ಣೀರು ತರಿಸುತ್ತೆ!

    ಇತ್ತೀಚೆಗೆ ವಿನಯ್‌ ರಾಘವೇಂದ್ರ ರಾಜ್‌ಕುಮಾರ್‌ ನಾಯಕರಾಗಿದ್ದ ‘ಅನಂತು ವರ್ಸಸ್‌ ನುಸ್ರತ್‌’ ಸಿನಿಮಾದಲ್ಲಿ ಎಸ್‌.ಕೆ. ಭಗವಾನ್‌ ನಟಿಸಿದ್ದರು.

    MORE
    GALLERIES

  • 88