Bollywood Actor: ಸಮೀರ್ ಖಕ್ಕರ್ ನಿಧನ, 71ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದ ಹಿರಿಯ ನಟ

ಬಾಲಿವುಡ್ ಸಿನಿಮಾ ಹಾಗೂ ಕಿರುತೆರೆಯಲ್ಲಿ ನಟಿಸಿ ಜನಪ್ರಿಯರಾಗಿದ್ದ ಹಿರಿಯ ನಟ ಸಮೀರ್ ಖಕ್ಕರ್ ನಿಧನರಾಗಿದ್ದಾರೆ. ಜನಪ್ರಿಯ ಕಿರುತೆರೆಯ ಧಾರಾವಾಹಿ 'ನುಕ್ಕಡ್' ನಲ್ಲಿ ಖೋಪ್ಡಿ ಪಾತ್ರದಲ್ಲಿ ತುಂಬಾ ಫೇಮಸ್ ಆಗಿದ್ರು. ಇದೀಗ ಸಮೀರ್ ಕೊನೆಯುಸಿರೆಳೆದಿದ್ದಾರೆ.

First published:

  • 17

    Bollywood Actor: ಸಮೀರ್ ಖಕ್ಕರ್ ನಿಧನ, 71ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದ ಹಿರಿಯ ನಟ

    ಸಮೀರ್ ಖಕ್ಕರ್ ಅನೇಕ ಸಿನಿಮಾ ಹಾಗೂ ಸೀರಿಯಲ್​ಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸಮೀರ್ ಖಕ್ಕರ್ 71 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು.

    MORE
    GALLERIES

  • 27

    Bollywood Actor: ಸಮೀರ್ ಖಕ್ಕರ್ ನಿಧನ, 71ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದ ಹಿರಿಯ ನಟ

    71 ವರ್ಷ ವಯಸ್ಸಿನ ನಟ ಸಮೀರ್ ಖಕ್ಕರ್ ಬಹು ಅಂಗಾಂಗ ವೈಫಲ್ಯದಿಂದ ಸಾವನ್ನಪ್ಪಿದ್ದಾರೆ. ನಟ ಸಮೀರ್ ಖಕ್ಕರ್ ಅಂತ್ಯಕ್ರಿಯೆ ಮುಂಬೈನ ಬೊರಿವಲಿ ಪ್ರದೇಶದಲ್ಲಿ ನಡೆಯಲಿದೆ.

    MORE
    GALLERIES

  • 37

    Bollywood Actor: ಸಮೀರ್ ಖಕ್ಕರ್ ನಿಧನ, 71ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದ ಹಿರಿಯ ನಟ

    ಸಮೀರ್ ಅವರ ಸೋದರಸಂಬಂಧಿ ಗಣೇಶ್ ಖಾಖರ್, ಅವ್ರು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು, ನಂತರ ಅವರು ಪ್ರಜ್ಞಾಹೀನರಾಗಿದ್ರು. ಬಳಿಕ ಆಸ್ಪತ್ರೆಗೆ ದಾಖಲಿಸಿದ್ದಾಗಿ ಹೇಳಿದ್ರು.

    MORE
    GALLERIES

  • 47

    Bollywood Actor: ಸಮೀರ್ ಖಕ್ಕರ್ ನಿಧನ, 71ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದ ಹಿರಿಯ ನಟ

    ಡಾಕ್ಟರ್ ಟೆಸ್ಟ್ ಮಾಡಿದಾಗ ಹಾರ್ಟ್ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ. ಮೂತ್ರ ವಿಸರ್ಜನೆಯ ಸಮಸ್ಯೆಯೂ ಇತ್ತು. ಅವರನ್ನು ವೆಂಟಿಲೇಟರ್ನಲ್ಲಿ ಇರಿಸಲಾಗಿತ್ತು. ಸ್ಥಿತಿ ಚಿಂತಾಜನಕವಾದ ಬಳಿಕ ಬೋರಿವಲಿಯಲ್ಲಿರುವ ಎಂಎಂ ಆಸ್ಪತ್ರೆಗೆ ಕರೆದೊಯ್ಯಲಾಯಿತು.

    MORE
    GALLERIES

  • 57

    Bollywood Actor: ಸಮೀರ್ ಖಕ್ಕರ್ ನಿಧನ, 71ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದ ಹಿರಿಯ ನಟ

    ಸಮೀರ್ ಖಕ್ಕರ್ ಕಳೆದ 37 ರಿಂದ 38 ವರ್ಷಗಳಿಂದ ಸಿನಿಮಾ ಇಂಡಸ್ಟ್ರಿಯಲ್ಲಿ ಸಕ್ರಿಯರಾಗಿದ್ದರು. ಅವರ ವಿವಿಧ ಪಾತ್ರಗಳಿಂದ ಪ್ರೇಕ್ಷಕರನ್ನು ರಂಜಿಸಿದ್ದ ಸಮೀರ್ ಖಕ್ಕರ್, ಹಿರಿಯ ವಯಸ್ಸಿನಲ್ಲೂ ಅನೇಕ ಸೀರಿಯಲ್​ಗಳಲ್ಲಿ ಅಭಿನಯಿಸಿ ಮನಗೆದ್ದಿದ್ದಾರೆ.

    MORE
    GALLERIES

  • 67

    Bollywood Actor: ಸಮೀರ್ ಖಕ್ಕರ್ ನಿಧನ, 71ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದ ಹಿರಿಯ ನಟ

    ಸಮೀರ್ ಖಕ್ಕರ್ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ರು ತನ್ನದೇ ಆದ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ. ಸಮೀರ್ ಖಕ್ಕರ್ ನಿಧನಕ್ಕೆ ಬಾಲಿವುಡ್ ನಟ-ನಟಿಯರು ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.

    MORE
    GALLERIES

  • 77

    Bollywood Actor: ಸಮೀರ್ ಖಕ್ಕರ್ ನಿಧನ, 71ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದ ಹಿರಿಯ ನಟ

    ನಟ-ನಿರ್ದೇಶಕ ಸತೀಶ್ ಕೌಶಿಕ್ ಕೆಲವು ದಿನಗಳ ಹಿಂದೆ ನಿಧನರಾದರು. ಆ ನಂತರ ಸಮೀರ್ ಖಕ್ಕರ್ ಸಾವಿನಪ್ಪಿದ್ದಾರೆ. ಬಾಲಿವುಡ್ ನಟನ ಸಾವಿಗೆ ಅನೇಕರು ಸಂತಾಪ ಸೂಚಿಸಲಾಗಿದೆ.

    MORE
    GALLERIES