Politics: ನಟ ರಜನಿಕಾಂತ್ಗೆ ರಾಜಕೀಯಕ್ಕೆ ಬರಬೇಡಿ ಎಂದ ಮಾಜಿ ಉಪರಾಷ್ಟ್ರಪತಿ! ತಲೈವಾಗೆ ಇದೆಂಥಾ ಸಲಹೆ ಕೊಟ್ರು ವೆಂಕಯ್ಯ ನಾಯ್ಡು!
ಸೂಪರ್ ಸ್ಟಾರ್ ರಜನಿಕಾಂತ್ ನಟನೆ ಜೊತೆಗೆ ರಾಜಕೀಯದಲ್ಲೂ ಆಸಕ್ತಿ ಬೆಳೆಸಿಕೊಂಡಿದ್ದಾರೆ. ವೆಂಕಯ್ಯ ನಾಯ್ಡು ಜೊತೆ ಉತ್ತಮ ಸ್ನೇಹ ಹೊಂದಿದ್ದ ರಜನಿಕಾಂತ್ ಇದೀಗ ಒಟ್ಟಿಗೆ ವೇದಿಕೆ ಹಂಚಿಕೊಂಡಿದ್ದಾರೆ. ರಾಜಕೀಯಕ್ಕೆ ಬರಬೇಡಿ ಎಂದು ನಾನು ರಜನಿಕಾಂತ್ಗೆ ಹೇಳಿದ್ದೆ ಎಂದು ವೆಂಕಯ್ಯ ನಾಯ್ಡು ಹೇಳಿದ್ದಾರೆ.
ಈ ವೇಳೆ ಮಾತನಾಡಿದ ವೆಂಕಯ್ಯ ನಾಯ್ಡು, ರಾಜಕೀಯಕ್ಕೆ ಬರಬೇಡಿ ಎಂದು ರಜನಿಕಾಂತ್ ಅವರಿಗೆ ಹೇಳಿದ್ದೆ. ಉತ್ತಮ ಆರೋಗ್ಯಕ್ಕಾಗಿ ರಾಜಕೀಯಕ್ಕೆ ಬರಬೇಡಿ ಎಂದು ಸಲಹೆ ನೀಡಿದ್ದೆ ಎಂದು ಹೇಳಿದರು.
2/ 8
ಆರೋಗ್ಯ ದೃಷ್ಟಿಯಿಂದ ರಜನಿಕಾಂತ್ಗೆ ಸಲಹೆ ನೀಡಿದ್ದೆ. ಜನಸೇವೆಗೆ ರಾಜಕೀಯವೊಂದೇ ಮಾರ್ಗವಲ್ಲ ಅದಕ್ಕೆ ಹಲವು ಮಾರ್ಗಗಳಿವೆ ಎಂದು ವೆಂಕಯ್ಯ ನಾಯ್ಡು ಹೇಳಿದ್ದಾರೆ.
3/ 8
ಮಾರ್ಚ್ 11 ರ ರಾತ್ರಿ ಚೆನ್ನೈನ ಮ್ಯೂಸಿಕ್ ಅಕಾಡೆಮಿಯಲ್ಲಿ ನಡೆದ ಸಫಿಯನ್ಸ್ ಹೆಲ್ತ್ ಫೌಂಡೇಶನ್ನ ಬೆಳ್ಳಿ ಸಂಭ್ರಮಾಚರಣೆಯಲ್ಲಿ ಮಾಜಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಮತ್ತು ರಜನಿಕಾಂತ್ ಭಾಗವಹಿಸಿದ್ದರು.
4/ 8
ಆರೆಸ್ಸೆಸ್ ನಿಂದ ಕೇಂದ್ರ ಸಚಿವರಾಗಿ, ಉಪರಾಷ್ಟ್ರಪತಿಯಾದ ವೆಂಕಯ್ಯನಾಯ್ಡು ಅವರು ಬೇಗ ರಾಜಕೀಯ ತೊರೆಯುವುದು ನನಗೆ ಇಷ್ಟವಿಲ್ಲ ಎಂದು ರಜನಿಕಾಂತ್ ಹೇಳಿದ್ದಾರೆ. ವೆಂಕಯ್ಯ ನಾಯ್ಡು ಅವರಿಗೆ ಉಪರಾಷ್ಟ್ರಪತಿ ಹುದ್ದೆ ನೀಡುವ ಮೂಲಕ ರಾಜಕೀಯದಿಂದ ದೂರವಿರಿಸಲಾಯ್ತು ಎನ್ನುವ ಅಭಿಪ್ರಾಯ ಕೂಡ ಹಲವರಲ್ಲಿದೆ.
5/ 8
ಇದೀಗ ರಜನೀಕಾಂತ್ ಕೂಡ ಅದನ್ನೇ ಹೇಳಿರುವುದು ಕುತೂಹಲ ಮೂಡಿಸಿದೆ. ಅವರ ರಾಜಕೀಯ ಹೇಳಿಕೆಗಳು ಇದೀಗ ಎಲ್ಲೆಡೆ ವೈರಲ್ ಆಗಿದೆ. ಇದಕ್ಕೆ ಯಾರು ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕು.
6/ 8
ಇನ್ನೂ ಕೆಲವು ದಿನ ಕೇಂದ್ರ ಸಚಿವರಾಗಿ ಮುಂದುವರಿದರೆ ಚೆನ್ನಾಗಿತ್ತು ಎಂದು ನನಗೆ ಅನಿಸಿತ್ತು. ಮಹಾನ್ ನಾಯಕನನ್ನು ರಾಜಕೀಯದಿಂದ ದೂರವಿಡಲಾಗಿದೆ ಎಂದು ರಜನಿಕಾಂತ್ ಹೇಳಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಯಾವುದೇ ಅಧಿಕಾರವಿಲ್ಲ ಎಂದು ರಜನಿಕಾಂತ್ ಹೇಳಿದ್ದಾರೆ. ಸೂಪರ್ ಸ್ಟಾರ್ ಮಾಡಿರುವ ಈ ಕಾಮೆಂಟ್ ಗಳು ಈಗ ವೈರಲ್ ಆಗುತ್ತಿವೆ.
7/ 8
ಮುಪ್ಪವರಪು ವೆಂಕಯ್ಯ ನಾಯ್ಡು ಅವರು ಈ ಹಿಂದೆ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ. ನಂತರ ಉಪಾಧ್ಯಕ್ಷ ಸ್ಥಾನವನ್ನು ಅಲಂಕರಿಸಿ ನಿವೃತ್ತರಾದರು.
8/ 8
ಇದೀಗ ರಜನೀಕಾಂತ್ ಕೂಡ ಅದನ್ನೇ ಹೇಳಿರುವುದು ಕುತೂಹಲ ಮೂಡಿಸಿದೆ. ಇಬ್ಬರೂ ನಾಯಕರ ರಾಜಕೀಯ ಹೇಳಿಕೆಗಳು ಇದೀಗ ಎಲ್ಲೆಡೆ ವೈರಲ್ ಆಗಿದೆ. ಇದಕ್ಕೆ ಯಾರು ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕು.
First published:
18