ಸುನೀಲ್‌ ಶೆಟ್ಟಿ ನಟಿಸ್ತಿರೋ ವೆಬ್​ ಸಿರೀಸ್​ ಶೂಟಿಂಗ್​ ಹೇಗೆ ಸಾಗ್ತಿದೆ ಗೊತ್ತಾ?

ಅಟ್ಟಹಾಸ ಚಿತ್ರದಲ್ಲಿ ಅಣ್ಣಾವ್ರ ಪಾತ್ರದಲ್ಲಿ ನಟಿಸಿದ್ದ ಬಾಲಿವುಡ್‌ ನಟ ಸುರೇಶ್‌ ಓಬೆರಾಯ್‌ ಅವರೇ ಈ ವೆಬ್‌ಸಿರೀಸ್‌ನಲ್ಲೂ ಡಾ. ರಾಜ್‌ಕುಮಾರ್‌ರ ಪಾತ್ರದಲ್ಲಿ ನಟಿಸುತ್ತಿದ್ದು, ಅವರ ಪುತ್ರ ಖ್ಯಾತ ಬಾಲಿವುಡ್‌ ನಟ ವಿವೇಕ್‌ ಒಬೆರಾಯ್‌ ಕೂಡ ನಟಿಸುವ ಸಾಧ್ಯತೆಯಿದೆ.

First published: