Anita Hassanandani: ವೀರ ಕನ್ನಡಿಗ ಸಿನಿಮಾ ಖ್ಯಾತಿಯ ನಟಿ ಅನಿತಾಗೆ ಗಂಡು ಮಗು..!

Anita Hassanandani: ಕನ್ನಡ, ಹಿಂದಿ ಹಾಗೂ ತೆಲುಗು ಸಿನಿಮಾಗಳಲ್ಲಿ ಸ್ಟಾರ್​ ನಟರೊಂದಿಗೆ ನಟಿಸಿರುವ ಖ್ಯಾತ ನಟಿ ಅನಿತಾ ಹಸ್ಸನಂದನಿ ಅವರಿಗೆ ಗುಂಡು ಮಗುವಾಗಿದೆ. ನಿನ್ನೆ ಸಂಜೆ ಅನಿತಾ ಅವರ ಪತಿ ರೋಹಿತ್ ರೆಡ್ಡಿ ಹಾಗೂ ಫಿಲ್ಮ್​ ಮೇಕರ್​ ಏಕ್ತಾ ಕಪೂರ್​ ಈ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ರೋಹಿತ್​ ರೆಡ್ಡಿ ಹಾಗೂ ಏಕ್ತಾ ಕಪೂರ್​ ಇನ್​ಸ್ಟಾಗ್ರಾಂ ಖಾತೆ)

First published: