Veera Savarkar Biopic: ಕನ್ನಡದಲ್ಲಿ ವೀರ ಸಾವರ್ಕರ್ ಬಯೋಪಿಕ್! ವಿವಾದಾತ್ಮಕ ನಾಯಕನ ಪಾತ್ರಕ್ಕೆ ಈ ನಟ ಫಿಕ್ಸ್?

ಹಿಂದಿಯಲ್ಲಿ ಈಗಾಗಲೇ ವೀರ ಸಾವರ್ಕರ್ ಬಯೋಪಿಕ್ ತಯಾರಾಗ್ತಿದೆ ಇದೀಗ ಕನ್ನಡದಲ್ಲಿ ವೀರ ಸಾವರ್ಕರ್ (Veera Savarkar) ಕುರಿತಾದ ಸಿನಿಮಾವೊಂದು ತೆರೆ ಮೇಲೆ ಬರಲಿದೆಯಂತೆ. ಚಿತ್ರದ ನಿರ್ದೇಶಕ ರಾಧಾಕೃಷ್ಣ ಪಲ್ಲಕ್ಕಿ ಅವರು ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

First published:

  • 18

    Veera Savarkar Biopic: ಕನ್ನಡದಲ್ಲಿ ವೀರ ಸಾವರ್ಕರ್ ಬಯೋಪಿಕ್! ವಿವಾದಾತ್ಮಕ ನಾಯಕನ ಪಾತ್ರಕ್ಕೆ ಈ ನಟ ಫಿಕ್ಸ್?

    ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಬಯೋಪಿಕ್ ಸಿನಿಮಾ ಮಾಡಲು ನಿರ್ದೇಶಕ ರಾಧಾಕೃಷ್ಣ ಪಲ್ಲಕ್ಕಿ ಮುಂದಾಗಿದ್ದಾರೆ. ಹಿಂದಿಯಲ್ಲಿ ಸಾವರ್ಕರ್ ಬಯೋಪಿಕ್ ಬಗ್ಗೆ ಭಾರೀ ಸುದ್ದಿಯಾಗಿರುವಾಗಲೇ ಕನ್ನಡದಲ್ಲೂ ಬಯೋಪಿಕ್ ಸಿದ್ದವಾಗ್ತಿದ್ದು, ಸಾವರ್ಕರ್ ಪಾತ್ರವನ್ನು ಯಾರು ಮಾಡ್ತಾರೆ ಎನ್ನುವ ಕುತೂಹಲ ಹೆಚ್ಚಿದೆ.

    MORE
    GALLERIES

  • 28

    Veera Savarkar Biopic: ಕನ್ನಡದಲ್ಲಿ ವೀರ ಸಾವರ್ಕರ್ ಬಯೋಪಿಕ್! ವಿವಾದಾತ್ಮಕ ನಾಯಕನ ಪಾತ್ರಕ್ಕೆ ಈ ನಟ ಫಿಕ್ಸ್?

    ವೀರ ಸಾವರ್ಕರ್ ಪಾತ್ರದಲ್ಲಿ ನಟ ಸುನೀಲ್ ರಾವ್ ಕಾಣಿಸಿಕೊಳ್ಳಲಿದ್ದಾರೆ. ಮಹಾತ್ಮ ಗಾಂಧಿ ಪಾತ್ರವನ್ನು ಹಿಂದಿಯ ನಟ ಶರ್ಮಾ ಮಾಡುತ್ತಿದ್ದಾರೆ. ಮತ್ತೊಂದು ಮಹತ್ವದ ಪಾತ್ರಕ್ಕಾಗಿ ಅನುಪಮ್ ಖೇರ್ ಅವರನ್ನು ಸಂಪರ್ಕಿಸಲಾಗುತ್ತಿದೆ ಎನ್ನಲಾಗ್ತಿದೆ.

    MORE
    GALLERIES

  • 38

    Veera Savarkar Biopic: ಕನ್ನಡದಲ್ಲಿ ವೀರ ಸಾವರ್ಕರ್ ಬಯೋಪಿಕ್! ವಿವಾದಾತ್ಮಕ ನಾಯಕನ ಪಾತ್ರಕ್ಕೆ ಈ ನಟ ಫಿಕ್ಸ್?

    ಅನುಪಮ್ ಖೇರ್ ಭೇಟಿಯಾಗಲೆಂದು ನಿರ್ದೇಶಕ ರಾಧಾಕೃಷ್ಣ ಪಲ್ಲಕ್ಕಿ ಮುಂಬೈನಲ್ಲಿ ಬೀಡು ಬಿಟ್ಟಿದ್ದಾರೆ. ವೀರ ಸಾವರ್ಕರ್ ಪಾತ್ರವನ್ನು ನಿರ್ವಹಿಸುತ್ತಿರುವ ಸುನೀಲ್ ರಾವ್ ಅವರ ಫೋಟೋ ಶೂಟ್ ಕೂಡ ಮಾಡಲಾಗಿದೆ.

    MORE
    GALLERIES

  • 48

    Veera Savarkar Biopic: ಕನ್ನಡದಲ್ಲಿ ವೀರ ಸಾವರ್ಕರ್ ಬಯೋಪಿಕ್! ವಿವಾದಾತ್ಮಕ ನಾಯಕನ ಪಾತ್ರಕ್ಕೆ ಈ ನಟ ಫಿಕ್ಸ್?

    ಟೀಸರ್ ಕೂಡ ಸಿದ್ಧವಾಗಿದ್ದು, ಶೀಘ್ರವೇ ಚಿತ್ರತಂಡ ಬಿಡುಗಡೆ ಮಾಡಲಿದೆ. ನಟ ಸುನೀಲ್ ವೀರ ಸಾವರ್ಕರ್ ಪಾತ್ರವನ್ನು ನಿರ್ವಹಿಸುತ್ತಿದ್ದು, ಸಾವರ್ಕರ್ ಪಾತ್ರದಲ್ಲಿ ಸುನೀಲ್ ಹೇಗೆ ಕಾಣ್ತಾರೆ ಎಂದು ನೋಡಲು ಅಭಿಮಾನಿಗಳು ಕಾಯ್ತಿದ್ದಾರೆ. ಮಾರ್ಚ್ 12ರ ನಂತರ ಲುಕ್ ರಿಲೀಸ್ ಗೆ ಪ್ಲಾನ್ ಕೂಡ ಮಾಡಲಾಗಿದೆ.

    MORE
    GALLERIES

  • 58

    Veera Savarkar Biopic: ಕನ್ನಡದಲ್ಲಿ ವೀರ ಸಾವರ್ಕರ್ ಬಯೋಪಿಕ್! ವಿವಾದಾತ್ಮಕ ನಾಯಕನ ಪಾತ್ರಕ್ಕೆ ಈ ನಟ ಫಿಕ್ಸ್?

    ಹಿಂದಿಯಲ್ಲಿ ಈಗಾಗಲೇ ವೀರ ಸಾವರ್ಕರ್ ಅವರ ಬಯೋಪಿಕ್​ಗೆ ಚಾಲನೆ ಸಿಕ್ಕಿದೆ. ರಾಧಾಕೃಷ್ಣ ಪಲ್ಲಕ್ಕಿ ಮಾತಾಡಿ ಹಿಂದೂ ವೀರ ಸಾವರ್ಕರ್ ಸಿನಿಮಾಗೂ ನಮಗೂ ಸಂಬಂಧವಿಲ್ಲ. ನಮ್ಮ ತಂಡವೇ ಬೇರೆ ಎಂದು ಹೇಳಿದ್ದಾರೆ. ಕನ್ನಡದಲ್ಲಿ ಸಿನಿಮಾ ಮಾಡಲು ಎಲ್ಲಾ ತಯಾರಿ ಮಾಡಿಕೊಳ್ಳಲಾಗಿದೆ.

    MORE
    GALLERIES

  • 68

    Veera Savarkar Biopic: ಕನ್ನಡದಲ್ಲಿ ವೀರ ಸಾವರ್ಕರ್ ಬಯೋಪಿಕ್! ವಿವಾದಾತ್ಮಕ ನಾಯಕನ ಪಾತ್ರಕ್ಕೆ ಈ ನಟ ಫಿಕ್ಸ್?

    ಸಿನಿಮಾ ಶೂಟಿಂಗ್ ಕೂಡ ಮಾರ್ಚ್ 25 ರಿಂದ ಶೂಟಿಂಗ್ ಶುರು ಆಗಲಿದೆ. ಇದೊಂದು ಭಾರೀ ಬಜೆಟ್ ಸಿನಿಮಾ ಆಗಲಿದೆ ಎಂದು ರಾಧಾಕೃಷ್ಣ ಪಲ್ಲಕ್ಕಿ ಹೇಳಿದ್ದಾರೆ. ಕನ್ನಡದಲ್ಲಿ ಮತ್ತೊಂದು ಬಿಗ್ ಬಜೆಟ್ ಸಿನಿಮಾ ರಿಲೀಸ್ ಆಗಲಿದೆ.

    MORE
    GALLERIES

  • 78

    Veera Savarkar Biopic: ಕನ್ನಡದಲ್ಲಿ ವೀರ ಸಾವರ್ಕರ್ ಬಯೋಪಿಕ್! ವಿವಾದಾತ್ಮಕ ನಾಯಕನ ಪಾತ್ರಕ್ಕೆ ಈ ನಟ ಫಿಕ್ಸ್?

    ವೀರ ಸಾವರ್ಕರ್ ಪಾತ್ರಕ್ಕೆ ಬೇಕಾಗಿರುವ ತಯಾರಿಯನ್ನೂ ನಟ ಸುನೀಲ್ ರಾವ್ ಕೂಡ ಮಾಡಿಕೊಂಡಿದ್ದಾರೆ. ಸುನೀಲ್ ಗೆಟಪ್ ಕೂಡ ಬದಲಾಗಿದೆ. ಆದಷ್ಟು ನೈಜತೆಗೆ ಹತ್ತಿರವಾಗುವಂತೆ ಚಿತ್ರೀಕರಣಕ್ಕೆ ಪ್ಲಾನ್​  ಮಾಡಿದ್ದಾರಂತೆ ನಿರ್ದೇಶಕರು.

    MORE
    GALLERIES

  • 88

    Veera Savarkar Biopic: ಕನ್ನಡದಲ್ಲಿ ವೀರ ಸಾವರ್ಕರ್ ಬಯೋಪಿಕ್! ವಿವಾದಾತ್ಮಕ ನಾಯಕನ ಪಾತ್ರಕ್ಕೆ ಈ ನಟ ಫಿಕ್ಸ್?

    ಕೆ.ಎನ್. ಚಕ್ರಪಾಣಿ ಈ ಸಿನಿಮಾದ ನಿರ್ಮಾಪಕರಾಗಿದ್ದಾರೆ. ವೀರ ಸಾವರ್ಕರ್ ಬಯೋಪಿಕ್​ನಲ್ಲಿ ರಂಗಾಯಣ ರಘು, ಸಾಯಿಕುಮಾರ್, ರವಿಶಂಕರ್, ಅನುಪ್ರಭಾಕರ್ ಹೀಗೆ ಅನೇಕ ಕಲಾವಿದರ ಬಹು ತಾರಾಗಣವೆ ಇರಲಿದೆ. ಕೆ.ಎಸ್. ಚಂದ್ರಶೇಖರ್ ಅವರ ಸಿನಿಮಾಟೋಗ್ರಫಿ, ಸ್ಯಾಮ್ ಸಂಗೀತ ಚಿತ್ರಕ್ಕಿರಲಿದೆ.

    MORE
    GALLERIES