ಕಾರ್ತಿಕೇಯ 2 ಸಿನಿಮಾದ ಹಿಟ್ ಜೋಡಿ ನಿಖಿಲ್ ಸಿದ್ಧಾರ್ಥ ಮತ್ತು ಅನುಪಮಾ ಪರಮೇಶ್ವರನ್ ಮತ್ತೊಮ್ಮೆ ತೆರೆಯ ಮೇಲೆ ಒಂದಾಗಲಿದ್ದಾರೆ. ಅವರ ರೊಮ್ಯಾಂಟಿಕ್ ಸಿನಿಮಾ 18 ಪೇಜ್ ಸಿನಿಮಾ ರಿಲೀಸ್ ಆಗಲಿದೆ. ಇದನ್ನು ಪಲ್ನಾಟಿ ಸೂರ್ಯ ಪ್ರತಾಪ್ ನಿರ್ದೇಶಿಸಿದ್ದಾರೆ. ದಿಲ್ ರಾಜು ನಿರ್ಮಿಸಿದ್ದಾರೆ. ಈ ಚಿತ್ರ ಪ್ರೇಕ್ಷಕರಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.