Sonam Kapoor: ಸೋನಂ ಕಪೂರ್ ಮಗುವಿಗೆ ನಾಮಕರಣ, ಮುದ್ದು ಕಂದನಿಗೆ ಚೆಂದದ ಹೆಸರಿಟ್ಟ ಬಾಲಿವುಡ್ ಬೆಡಗಿ

Sonam Kapoor: ಬಾಲಿವುಡ್​ ನಟಿ ಸೋನಂ ಕಪೂರ್ ದಂಪತಿಗಳು ತಮ್ಮ ಮಗುವಿಗೆ 'ವಾಯು' ಎಂದು ಹೆಸರಿಟ್ಟಿದ್ದಾರೆ. ಈ ಸಂತಸದ ವಿಚಾರವನ್ನು ಇಂದು ದಂಪತಿಗಳು ತಮ್ಮ ಇನ್‌ಸ್ಟಾಗ್ರಾಮ್ ಮೂಲಕ ಬಹಿರಂಗಪಡಿಸಿದ್ದು, ಹಂಚಿಕೊಂಡಿರುವ ಫೋಟೊ ಸಖತ್ ವೈರಲ್ ಆಗಿದೆ.

First published: