Vasishta Simha-Haripriya: ಬೆಂಗಳೂರು ಏರ್ಪೋರ್ಟ್ನಲ್ಲಿ ಸ್ಯಾಂಡಲ್ವುಡ್ ಪ್ರಣಯಪಕ್ಷಿಗಳು
ನಟ ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯಾ ಬೆಂಗಳೂರು ಏರ್ಪೋರ್ಟ್ನಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಕೈ ಕೈ ಹಿಡಿದು ಜೋಡಿ ಹಕ್ಕಿಗಳಾಗಿ ಬರುತ್ತಿದ್ದರು ಈ ಸ್ಯಾಂಡಲ್ವುಡ್ ಜೋಡಿ.
ಸ್ಯಾಂಡಲ್ವುಡ್ ಕ್ಯೂಟ್ ನಟಿಯರೆಲ್ಲ ಮದುವೆಯಾಗುತ್ತಿದ್ದಾರೆ. ಇದೀಗ ಹರಿಪ್ರಿಯಾ ಅವರೂ ಬೇಗ ಮದುವೆಯಾಗ್ತಾರೆ ಎನ್ನುವ ಹಿಂಟ್ ಒಂದು ಸಿಕ್ಕಿದೆ.
2/ 7
ಬೆಂಗಳೂರು ಏರ್ಪೋರ್ಟ್ನಲ್ಲಿ ಸ್ಯಾಂಡಲ್ವುಡ್ ಪ್ರಣಯ ಪಕ್ಷಿಗಳು ಕ್ಯಾಮರಾ ಕಣ್ಣಿಗೆ ಸಿಕ್ಕಿ ಬಿದ್ದಿದ್ದಾರೆ.
3/ 7
ಸ್ಯಾಂಡಲ್ವುಡ್ನಲ್ಲಿ ಮತ್ತೊಂದು ತಾರ ಜೋಡಿ ಮದುವೆಗೆ ರೆಡಿಯಾಗ್ತಿದ್ದಾರಾ ಎಂದು ಮತನಾಡುತ್ತಿದ್ದಾರೆ ಅಭಿಮಾನಿಗಳು.
4/ 7
ನಟ ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯಾ ಅವರು ದುಬೈ ಪ್ರವಾಸಕ್ಕೆ ಹಾರಿದ್ದು ಏಪೋರ್ಟ್ನಲ್ಲಿ ಕೈ ಕೈ ಹಿಡಿದು ನಡೆದುಬರುತ್ತಿರುವುದು ಕಂಡುಬಂತು.
5/ 7
ಇತ್ತೀಚೆಗಷ್ಟೇ ವಶಿಷ್ಠ ,ಹರಿಪ್ರಿಯಾ ಮದುವೆ ಆಗ್ತಾರೆ ಎಂಬ ವಿಚಾರ ವೈರಲ್ ಆಗಿತ್ತು. ಅದರ ಬೆನ್ನಲ್ಲೇ ಈಗ ಜೋಡಿ ಜೊತೆಯಾಗಿ ಕಾಣಿಸಿದ್ದು ಮತ್ತಷ್ಟು ಚರ್ಚೆಗೆ ದಾರಿಮಾಡಿದೆ.
6/ 7
ಇತ್ತೀಚೆಗಷ್ಟೇ ನಟಿ ಅದಿತಿ ಪ್ರಭುದೇವ ಮದುವೆಯಾಗಿದ್ದು ಈಗ ಈ ಜೋಡಿಯೂ ಬೇಗನೆ ಮದುವೆಯಾಗಲಿದ್ದಾರೆ ಎನ್ನಲಾಗುತ್ತಿದೆ.
7/ 7
ವಶಿಷ್ಠ ,ಹರಿಪ್ರಿಯಾ ಕೆಂಪೆಗೌಡ ಏರ್ ಪೋರ್ಟ್ ನಲ್ಲಿ ಓಡಾಡ್ತಿರೋ ಫೋಟೊ ನ್ಯೂಸ್ 18 ಗೆ ಲಭ್ಯವಾಗಿದ್ದು ಈ ವರೆಗೂ ಮದ್ವೆ ಬಗ್ಗೆ ಈ ಜೋಡಿ ಗುಟ್ಟುಬಿಟ್ಟುಕೊಟ್ಟಿಲ್ಲ. ಡಿಸೆಂಬರ್ ನಲ್ಲಿ ಈ ಜೋಡಿ ನಿಶ್ಚಿತಾರ್ಥ ಆಗೋ ಸಾಧ್ಯತೆ ಇದೆ.