Vasishta Simha-Haripriya: ವಸಿಷ್ಠ ಸಿಂಹ-ಹರಿಪ್ರಿಯಾ ಎಂಗೇಜ್ಮೆಂಟ್ ಹೀಗಿತ್ತು ನಟ ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯಾ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ವಿಚಾರ ಗೊತ್ತಾದರೂ ಫೋಟೋಗಳು ಸಿಕ್ಕಿರಲಿಲ್ಲ. ಸ್ಯಾಂಡಲ್ವುಡ್ ಜೋಡಿಯ ಎಂಗೇಜ್ಮೆಂಟ್ ಫೋಟೋಸ್ ಇಲ್ಲಿವೆ. News18 Kannada | December 03, 2022, 15:53 IST | Bangalore [Bangalore], India
1 / 7
ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ನಿಶ್ಚಿತಾರ್ಥದ ಫೋಟೋ ಈಗ ಹೊರ ಬಿದ್ದಿದ್ದು ಇದರಲ್ಲಿ ಸ್ಯಾಂಡಲ್ವುಡ್ ಜೋಡಿ ಕ್ಯೂಟ್ ಆಗಿ ಕಾಣಿಸಿದ್ದಾರೆ.
2 / 7
ಇಬ್ಬರೂ ಗೋಲ್ಡನ್ ಕಲರ್ ಡ್ರೆಸ್ನಲ್ಲಿ ಕಾಣಿಸಿಕೊಂಡಿದ್ದು ಉಂಗುರ ಬದಲಾಯಿಸಿ ಕ್ಯಾಮೆರಾಗೆ ಜೊತೆಯಾಗಿ ಪೋಸ್ ಕೊಟ್ಟಿದ್ದಾರೆ.
3 / 7
ತುಂಬ ಸರಳವಾಗಿ ಕಾರ್ಯಕ್ರಮ ನಡೆದಿರುವಂತೆ ಕಂಡುಬಂದಿದೆ. ಸಿಂಪಲ್ ಡೆಕೊರೇಷನ್ ಹಾಗೂ ಔಟ್ಫಿಟ್ನಲ್ಲಿ ಜೋಡಿ ಕಂಡುಬಂದಿದ್ದಾರೆ.
4 / 7
ಹರಿಪ್ರಿಯಾ ಕೂಡಾ ಮಿತವಾದ ಮೇಕಪ್ ಮಾಡಿಕೊಂಡಿದ್ದರು. ವಿಶೇಷ ಬ್ರೈಡಲ್ ಲುಕ್ನಲ್ಲಿ ಕಂಡುಬಂದಿರಲಿಲ್ಲ ನಟಿ.
5 / 7
ಈ ಜೋಡಿ ಒಟ್ಟಾಗಿ ಏರ್ಪೋರ್ಟ್ನಲ್ಲಿ ಕಾಣಿಸಿಕೊಂಡಾಗ ಇವರ ರಿಲೇಷನ್ಶಿಪ್ ಬಗ್ಗೆ ಚರ್ಚೆ ಶುರುವಾಗಿತ್ತು. ಆದಾಗಿ ಕೆಲವೇ ದಿನದಲ್ಲಿ ಎಂಗೇಜ್ಮೆಂಟ್ ಸುದ್ದಿ ಹೊರಬಿದ್ದಿದೆ.
6 / 7
ಹರಿಪ್ರಿಯಾ-ವಸಿಷ್ಠ ಸಿಂಹ ಇದುವರೆಗೂ ಒಟ್ಟಿಗೆ ಸಿನಿಮಾ ಮಾಡದಿದ್ದರೂ ಈಗ ಮೊದಲ ಬಾರಿ ಸಿನಿಮಾ ಒಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.
7 / 7
ಹರಿಪ್ರಿಯಾ-ವಸಿಷ್ಠ ಸಿಂಹ ಅವರ ಅಪ್ಕಮಿಂಗ್ ಸಿನಿಮಾದ ಸೆಟ್ನಲ್ಲಿಯೇ ಇವರಿಗೆ ಲವ್ ಆಗಿದೆ ಎನ್ನಲಾಗುತ್ತಿದೆ. ಇತ್ತೀಚೆಗೆ ಇವರು ದುಬೈಗೆ ಹಾರಿದ್ದರು.
First published: December 03, 2022, 15:53 IST