ಹುಟ್ಟುಹಬ್ಬದಂದು ಬಿಗ್ ಸರ್​ಪ್ರೈಸ್ ನೀಡಲು ಹೊರಟಿದ್ದ ನಟನಿಗೆ ನಿರಾಸೆ..!

Varun Dhawan: ವರುಣ್ ಧವನ್​ ಜೊತೆ ಬಾಲ್ಯದ ಗೆಳೆತಿ ನತಾಶಾ ದಲಾಲ್ ಹೆಸರು ತುಸು ಜೋರಾಗಿಯೇ ಕೇಳಿ ಬರುತ್ತಿದೆ. ವೃತ್ತಿಯಲ್ಲಿ ಫ್ಯಾಷನ್ ಡಿಸೈನರ್ ಆಗಿರುವ ನತಾಶಾರನ್ನು ವರಣ್ ವರಿಸಲಿದ್ದಾರೆ ಎಂಬ ಸುದ್ದಿ ಕೂಡ ಹರಿದಾಡಿತ್ತು.

First published: