Varun Dhawan Natasha Dalal Wedding: ನವದಾಂಪತ್ಯಕ್ಕೆ ಕಾಲಿಟ್ಟ ಬಾಲಿವುಡ್​ ನಟ ವರುಣ್​ ಧವನ್-ನತಾಶಾ​: ಇಲ್ಲಿವೆ ಫೋಟೋಗಳು..!

ಬಾಲಿವುಡ್​ ನಟ ವರುಣ್​ ಧವನ್​ (Varun Dhawan) ಹಾಗೂ ನತಾಶಾ ದಲಾಲ್​ (Natasha Dalal) ಅವರ ವಿವಾಹ ನಿನ್ನೆ ಅಂದರೆ ಭಾನುವಾರ ಅದ್ಧೂರಿಯಾಗಿ ನಡೆಯಿತು. ಬಹುಕಾಲದ ಗೆಳತಿಯನ್ನು ನಿನ್ನೆ ಸಂಜೆ ಅಲಿಬಾಗ್​ನ ರೆಸಾರ್ಟ್​ವೊಂದರಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ವರಿಸುವ ಮೂಲಕ ನವ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ ವರುಣ್​ ಧವನ್​. (ಚಿತ್ರಗಳು ಕೃಪೆ: ವರುಣ್​ ಧವನ್​ ಇನ್​ಸ್ಟಾಗ್ರಾಂ ಖಾತೆ)

First published: