Varun Dhawan: ಅಪ್ಪನಾದ ಖುಷಿಯಲ್ಲಿ ವರುಣ್ ಧವನ್: ಮಗನಿಗೆ ಹೆಸರಿಡಲು ಸಹಾಯ ಮಾಡಿ ಎಂದ ನಟ..! ನಟ ವರುಣ್ ಧವನ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ತಾನು ತಂದೆಯಾಗಿರುವ ವಿಷಯ ಹಂಚಿಕೊಂಡಿರುವ ನಟ, ಮಗನಿಗೆ ಹೆಸರಿಡಲು ಅಭಿಮಾನಿಗಳ ಸಹಾಯ ಕೇಳಿದ್ದಾರೆ. (ಚಿತ್ರಗಳು ಕೃಪೆ: ವರುಣ್ ಧವನ್ ಇನ್ಸ್ಟಾಗ್ರಾಂ ಖಾತೆ)
1 / 21
ಪ್ರೀತಿಸುತ್ತಿದ್ದ ಹುಡುಗಿಯನ್ನೇ ಮದುವೆಯಾಗಿರುವ ವರುಣ್ ಧವನ್ ಸದ್ಯ ತಮ್ಮ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.
2 / 21
ಸದ್ದಿಲ್ಲದೆ ನಡೆದ ವಿವಾಹದಲ್ಲಿ ವರುಣ್ ಧವನ್ ಹಾಗೂ ಅವರ ಮಡದಿ ನತಾಶಾ ದಲಾಲ್ ನವದಾಂಪತ್ಯಕ್ಕೆ ಕಾಲಿಟ್ಟಿದ್ದರು.
3 / 21
ಕಳೆದ ಜನವರಿಯಲ್ಲಿ ನತಾಶಾ ಜತೆ ವರುಣ್ ಸಪ್ತಪದಿ ತುಳಿದಿದ್ದರು.
4 / 21
ಆದರೆ ಈಗ ವರುಣ್ ತಮ್ಮ ಮಗನನ್ನು ನೆಟ್ಟಿಗರಿಗೆ ಪರಿಚಯಿಸಿದ್ದಾರೆ.
5 / 21
ಹೌದು, ವರುಣ್ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ.
6 / 21
ತಾನು ಅಪ್ಪನಾಗಿದ್ದು, ಅದನ್ನು ಎಂಜಾಯ್ ಮಾಡುತ್ತಿದ್ದೇನೆ ಎಂದು ವರುಣ್ ಬರೆದುಕೊಂಡಿದ್ದಾರೆ.
7 / 21
ಅಷ್ಟಕ್ಕೂ ವರುಣ್ ಅವರ ಮಗ ಆದರೂ ಯಾರು ಅಂತೀರಾ..?
9 / 21
ಹೌದು ವರುಣ್ ಧವನ್ ಬೀಗಲ್ ತಳಿಯ ನಾಯಿ ಮರಿಯನ್ನು ಮನೆಗೆ ತಂದಿದ್ದಾರೆ.
10 / 21
ನೆಟ್ಟಿಗರಿಗೆ ಅದನ್ನು ತನ್ನ ಮಗ ಎಂದು ಪರಿಚಯಿಸಿರುವ ವರುಣ್, ಅದಕ್ಕೆ ಹೆಸರಿಡಲು ಸಹಾಯ ಮಾಡಿ ಎಂದಿದ್ದಾರೆ.
11 / 21
ಜೊತೆಗೆ ನಾಯಿ ಮರಿ ಆಡುತ್ತಿರುವ ಕ್ಯೂಟ್ ವಿಡಿಯೋವನ್ನು ಶೇರ್ ಮಾಡಿದ್ದಾರೆ ವರುಣ್.
12 / 21
ನಟ ವರುಣ್ ಧವನ್ ಹಾಗೂ ನತಾಶಾ ದಲಾಲ್
15 / 21
ನಟ ವರುಣ್ ಧವನ್ ಹಾಗೂ ನತಾಶಾ ದಲಾಲ್
18 / 21
ನಟ ವರುಣ್ ಧವನ್ ಹಾಗೂ ನತಾಶಾ ದಲಾಲ್
19 / 21
ನಟ ವರುಣ್ ಧವನ್ ಹಾಗೂ ನತಾಶಾ ದಲಾಲ್
First published: June 16, 2021, 07:20 IST