RRR Oscar Nominations: ಆಸ್ಕರ್ ರೇಸ್​ನಲ್ಲಿ ರಾಜಮೌಳಿ ಸಿನಿಮಾ! ತ್ರಿಬಲ್ ಆರ್​​ಗೆ ಒಲಿಯುತ್ತಾ ಅದೃಷ್ಟ?

Ram Charan: ತ್ರಿಬಲ್ ಆರ್ ಸಿನಿಮಾ ದಾಖಲೆಗಳನ್ನು ಮುರಿದು ಸಿನಿಮಾ ಇಂಡಸ್ಟ್ರಿಯಲ್ಲಿ ಹೊಸ ಕ್ರೇಜ್ ಸೃಷ್ಟಿಸಿದ ಸಿನಿಮಾ. ಈಗ ಆಸ್ಕರ್ ನಾಮಿನೇಷನ್ಸ್​ ಪಡೆದು ಮತ್ತಷ್ಟು ಸುದ್ದಿ ಮಾಡುತ್ತಿದೆ.

First published: