Shwetha Srivatsav: ವರಮಹಾಲಕ್ಷ್ಮಿ ಹಬ್ಬದ ವಿಶೇಷ ಫೋಟೋಶೂಟ್​ನಲ್ಲಿ ಅಮ್ಮ-ಮಗಳ ಟ್ವಿನ್ನಿಂಗ್​..!

Varamahaalakshmi Festival: ಶ್ವೇತಾ ಶ್ರೀವಾತ್ಸವ​ ತಮ್ಮ ಮಗಳೊಂದಿಗೆ ಎಂದಿನಂತೆ ಈ ಹಬ್ಬಕ್ಕೂ ವಿಶೇಷ ಫೋಟೋಶೂಟ್​ಗೆ ಪೋಸ್​​ ಕೊಟ್ಟಿದ್ದಾರೆ. ಯಾವ ಹಬ್ಬವಾದರೂ ಈ ಸ್ಟಾರ್ ಅಮ್ಮ-ಮಗಳು ಒಂದೊಂದು ಥೀಮ್​ ಆಯ್ಕೆ ಮಾಡಿಕೊಂಡು ಫೋಟೋಗೆ ಪೋಸ್​ ಕೊಡುತ್ತಾರೆ. ಈ ಸಲ ವರಮಹಾಲಕ್ಷ್ಮಿ ಹಬ್ಬಕ್ಕೆ ಶ್ವೇತಾ ತಮ್ಮ ಮಗಳೊಂದಿಗೆ ಮಾಡಿರುವ ಟ್ವಿನ್ನಿಂಗ್​ ಸಖತ್ ಕ್ಲಾಸಿಯಾಗಿದೆ. (ಚಿತ್ರಗಳು ಕೃಪೆ: ಶ್ವೇತಾ ಶ್ರೀವಾತ್ಸವ ಇನ್​ಸ್ಟಾಗ್ರಾಂ ಖಾತೆ)

First published: