Shubha Poonja: ಹಬ್ಬದಂದು ಲಕ್ಷ್ಮಿ ಪೂಜೆ ಮಾಡಿದ ಶುಭಾ ಪೂಂಜಾ..!

ಬಿಗ್ ಬಾಸ್​ ಮನೆಯ ದೊಡ್ಡ ಮಗು ಎಂದೇ ಖ್ಯಾತರಾಗಿರುವ ನಟಿ ಶುಭಾ ಪೂಂಜಾ ವರಲಕ್ಷ್ಮಿ ಹಬ್ಬವನ್ನಯ ಸಂಭ್ರಮದಿಂದ ಆಚರಿಸಿದ್ದಾರೆ. ಲಕ್ಷ್ಮಿ ಪೂಜೆ ಮಾಡಿರುವ ನಟಿ ಕೆಲವು ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ಶುಭಾ ಪೂಂಜಾ ಇನ್​​ಸ್ಟಾಗ್ರಾಂ ಖಾತೆ)

First published: