Harshika Poonacha: ವರಮಹಾಲಕ್ಷ್ಮಿ ಹಬ್ಬದಂದು ಲಕ್ಷ್ಮಿಯಂತೆ ಕಂಗೊಳಿಸಿದ ಹರ್ಷಿಕಾ ಪೂಣಚ್ಚ..!

Varamahalakshmi Festival: ಭೋಜ್​ಪುರಿ ಸಿನಿಮಾದಲ್ಲಿ ನಟಿಸಿರುವ ಕೊಡವತಿ ಹರ್ಷಿಕಾ ಪೂಣಚ್ಚ ಅವರು ವರಮಹಾಲಕ್ಷ್ಮಿ ಹಬ್ಬದಂದು ಅಭಿಮಾನಿಗಳಿಗೆ ಸ್ಪೆಷಲ್ ಟ್ರೀಟ್​ ಕೊಟ್ಟಿದ್ದಾರೆ. ಹಬ್ಬದಂದು ಲಕ್ಷ್ಮಿಯಂತೆ ಕಂಗೊಳಿಸಿರುವ ನಟಿ ಫೋಟೋಗಳ ಮೂಲಕ ನೆಟ್ಟಿಗರಿಗೆ ಶುಭ ಕೋರಿದ್ದಾರೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: