ವರಲಕ್ಷ್ಮಿ ಅವರ ತಂದೆ ತಮ್ಮ ಮಗಳಿಗೆ ಸಂಬಂಧಿಸಿದ ಒಂದು ವಿಚಾರವನ್ನು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಮಗಳು ತುಂಬಾ ಧೈರ್ಯಶಾಲಿ ಎಂದು ಹೇಳಿದ್ದಾರೆ. ಒಮ್ಮೆ ರಾತ್ರಿ ಪೋಲೀಸ್ ಠಾಣೆಯಿಂದ ಮಗಳು ಪೋಲಿಸ್ ಸ್ಟೇಷನ್ನಲ್ಲಿದ್ದಾಳೆ. ಬೇಗ ಬರಬೇಕು ಎಂದು ಕರೆ ಬಂತು. ತರಾತುರಿಯಲ್ಲಿ ಅವರ ತಂದೆ ಅಲ್ಲಿಗೆ ಹೋದರು. ಅಲ್ಲಿಗೆ ತಲುಪಿದಾಗ ಇಬ್ಬರು ಹುಡುಗರಿಗೆ ನಟಿ ಸರಿಯಾಗಿ ಬುದ್ಧಿ ಕಲಿಸಿದ್ದು ಕಂಡುಬಂದಿದೆ.