Valentines Day:ಗೋಲ್ಡನ್​ ಗ್ಯಾಂಗ್​ ಕಾರ್ಯಕ್ರಮದಲ್ಲಿ ವ್ಯಾಲೆಂಟೈನ್ಸ್​ ಡೇ ಆಚರಣೆ- ಚಿರು ನೆನೆದು ಭಾವುಕರಾದ ಮೇಘನಾ

Golden Gang: ಕನ್ನಡ ಕಿರುತೆರೆಯಲ್ಲಿ ಜೀ ಕನ್ನಡ ವಾಹಿನಿ ವಿಭಿನ್ನ ಕಾರ್ಯಕ್ರಮಗಳನ್ನು ನೀಡುತ್ತಿದೆ. ಇದೀಗ ಹೊಸ ಗೋಲ್ಡನ್ ಗ್ಯಾಂಗ್ ಕಾರ್ಯಕ್ರಮ ಆರಂಭವಾಗಿದ್ದು, ಗೋಲ್ಡನ್ ಸ್ಟಾರ್ ಗಣೇಶ್ ನಿರೂಪಕನಾಗಿ ಅಭಿಮಾನಿಗಳ ಮುಂದೆ ಬಂದಿದ್ದಾರೆ. ವೀಕೆಂಡ್ನಲ್ಲಿ ವಿಶೇಷ ಅತಿಥಿಗಳನ್ನು ಕರೆಸಿ, ಅವರ ಜೊತೆ ಮಾತನಾಡಲಾಗುತ್ತದೆ. ಈ ವಾರದ ಅತಿಥಿಗಳಾಗಿ ಸ್ನೇಹಿತರಾದ ಮೇಘನಾ ರಾಜ್, ಪನ್ನಾಗಾಭರಣ, ಪ್ರಜ್ವಲ್ ದೇವ್​ರಾಜ್​ ಮತ್ತು ರಾಗಿಣಿ ಚಂದ್ರನ್ ಆಗಮಿಸಿದ್ದು, ಕಾರ್ಯಕ್ರಮದಲ್ಲಿ ವ್ಯಾಲೆಂಟೈನ್ಸ್ ಡೇ ಆಚರಿಸಲಾಗಿದ್ದು, ಅದರ ಸಣ್ಣ ಝಲಕ್ ಇಲ್ಲಿದೆ.

First published: